alex Certify
ಕನ್ನಡ ದುನಿಯಾ       Mobile App
       

Kannada Duniya

ಗಂಡನ ಜೊತೆ ನ್ಯೂಡ್ ಫೋಟೋಶೂಟ್ ನಲ್ಲಿ ಸನ್ನಿ

ಭಾರತದ ಬೇಬಿ ಡಾಲ್ ಸನ್ನಿ ಲಿಯೋನ್ ಸದಾ ಸುದ್ದಿಯಲ್ಲಿರುವ ಬೆಡಗಿ. ಅತಿ ಹೆಚ್ಚು ಹುಡುಕಲ್ಪಡುವ ಹಾಟ್ ನಟಿಯರ ಪಟ್ಟಿಯಲ್ಲಿ ಸನ್ನಿ ಮುಂದಿದ್ದಾಳೆ. ಈಗ ಮತ್ತೆ ಸನ್ನಿ ಸುದ್ದಿಯಲ್ಲಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಸನ್ನಿ ಫೋಟೋವೊಂದು ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ.

PETA ಪ್ರಮೋಷನ್ ಗಾಗಿ ಸನ್ನಿ ಫೋಟೋಶೂಟ್ ಮಾಡಿಸಿದ್ದಾಳೆ. ಈ ಫೋಟೋಶೂಟ್ ನಲ್ಲಿ ಸನ್ನಿ ತನ್ನ ಪತಿ ಡೇನಿಯಲ್ ಜೊತೆ ನ್ಯೂಡಾಗಿದ್ದಾಳೆ. ಫೋರ್ನ್ ಉದ್ಯಮಕ್ಕೆ ವಿದಾಯ ಹೇಳಿದ ನಂತ್ರ ಇದೇ ಮೊದಲ ಬಾರಿ ಸನ್ನಿ ಇಷ್ಟು ಬೋಲ್ಡ್ ಫೋಟೋಶೂಟ್ ಮಾಡಿದ್ದಾಳೆ.

ನಿಮ್ಮ ಚರ್ಮದೊಂದಿಗೆ ನೀವು ಹಾಯಾಗಿರಿ. ಹಾಗೆ ಪ್ರಾಣಿಗಳಿಗೆ ಅವರ ಚರ್ಮದೊಂದಿಗೆ ಸುರಕ್ಷಿತವಾಗಿರಲು ಬಿಡಿ ಎಂದು ಫೋಟೋಶೂಟ್ ಮೂಲಕ ಹೇಳಿದ್ದಾಳೆ ಸನ್ನಿ. ಫೋಟೋದಲ್ಲಿ ಸನ್ನಿ ಹಾಗೂ ಡೇನಿಯಲ್ ನ್ಯೂಡಾಗಿದ್ದಾರೆ. ಸನ್ನಿ ಹೀಲ್ಸ್ ಧರಿಸಿದ್ದರೆ ಡೇನಿಯಲ್ ಇಡೀ ದೇಹಕ್ಕೆ ಟ್ಯಾಟೂ ಹಾಕಿಸಿಕೊಂಡಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...