alex Certify
ಕನ್ನಡ ದುನಿಯಾ       Mobile App
       

Kannada Duniya

ಅವಳಿ ಗಂಡು ಮಕ್ಕಳಿಗೆ ತಾಯಿಯಾಗಿದ್ದಾಳೆ ಸನ್ನಿ ಲಿಯೋನ್

ಸನ್ನಿ ಲಿಯೋನ್ ಹಾಗೂ ಡೇನಿಯಲ್ ವೆಬರ್ ದಂಪತಿಗೆ ಈಗ ಮೂವರು ಮಕ್ಕಳು. ಕೆಲ ದಿನಗಳ ಹಿಂದಷ್ಟೆ ನಿಶಾ ಎಂಬ ಹೆಣ್ಣುಮಗುವೊಂದನ್ನು ಸನ್ನಿ ಲಿಯೋನ್ ದತ್ತು ಪಡೆದಿದ್ದರು. ಈಗ ಸನ್ನಿ ಹಾಗೂ ಡೇನಿಯಲ್ ಅವಳಿ ಗಂಡು ಮಕ್ಕಳನ್ನು ವೆಲ್ಕಮ್ ಮಾಡಿದ್ದಾರೆ.

ಈ ಸಂತಸದ ಸುದ್ದಿಯನ್ನು ಸನ್ನಿ ಲಿಯೋನ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾಳೆ. ಮಕ್ಕಳಿಗೆ ಅಶರ್ ಸಿಂಗ್ ವೆಬರ್ ಹಾಗೂ ನೋಹ್ ಸಿಂಗ್ ವೆಬರ್ ಎಂದು ಹೆಸರಿಟ್ಟಿದ್ದಾರೆ.

ಅವಳಿ ಮಕ್ಕಳ ಆಗಮನದೊಂದಿಗೆ ತಮ್ಮ ಫ್ಯಾಮಿಲಿ ಕಂಪ್ಲೀಟ್ ಆಗಿದೆ ಅಂತಾ ಸನ್ನಿ ಹೇಳಿದ್ದಾರೆ. ಅವಳಿ ಮಕ್ಕಳ ಫೋಟೋವನ್ನು ಸಹ ಟ್ವಿಟ್ಟರ್ ನಲ್ಲಿ ಹಾಕಿದ್ದಾಳೆ. ಸನ್ನಿ ಲಿಯೋನ್ ಪತಿ ಡೇನಿಯಲ್ ವೆಬರ್ ಕೂಡ ಮತ್ತೆ ತಂದೆಯಾಗಿರೋ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...