alex Certify
ಕನ್ನಡ ದುನಿಯಾ       Mobile App
       

Kannada Duniya

ವೋಗ್ ಮುಖಪುಟದಲ್ಲಿ ಮಿಂಚಿದ ಶಾರುಕ್ ಮಗಳು

ಬಾಲಿವುಡ್ ಕಲಾವಿದರಿಗಿಂತ ಅವ್ರ ಮಕ್ಕಳು ಸದ್ದು ಮಾಡ್ತಿದ್ದಾರೆ. ಕಿಂಗ್ ಖಾನ್ ಶಾರುಕ್ ಖಾನ್ ಮಗಳು ಸುಹಾನಾ ಖಾನ್ ಕೂಡ ಇದ್ರಲ್ಲಿ ಹಿಂದೆ ಬಿದ್ದಿಲ್ಲ. ಸುಹಾನಾ ಖಾನ್ ಶೀಘ್ರವೇ ಬಾಲಿವುಡ್ ಗೆ ಎಂಟ್ರಿಯಾಗ್ತಾಳೆಂಬ ಸುದ್ದಿಯಿದೆ. ಕರಣ್ ಜೋಹರ್ ಚಿತ್ರಕ್ಕೆ ಸುಹಾನಾ ಖಾನ್ ಬಣ್ಣ ಹಚ್ಚಲಿದ್ದಾಳೆ ಎನ್ನಲಾಗ್ತಿದೆ. ಸುಹಾನಾ ಯಾವಾಗ ಚಿತ್ರರಂಗಕ್ಕೆ ಬರ್ತಾಳೆಂಬುದು ಇನ್ನೂ ಬಹಿರಂಗವಾಗಿಲ್ಲ, ಆದ್ರೆ ಸದ್ಯ ಸುಹಾನಾ ಫೋಟೋಶೂಟ್ ಸದ್ದು ಮಾಡಿದೆ.

ಸುಹಾನಾ ಖಾನ್ ವೋಗ್ ನಿಯತಕಾಲಿಕೆಗಾಗಿ ಫೋಟೋಶೂಟ್ ಮಾಡಿದ್ದಾಳೆ. ವೋಗ್ ಮುಖ ಪುಟದಲ್ಲಿ ಸುಹಾನಾ ಮಿಂಚಿದ್ದಾಳೆ. ಮಗಳ ಫೋಟೋ ಇರುವ ವೋಗ್ ನಿಯತಕಾಲಿಕೆಯನ್ನು ಕೈನಲ್ಲಿ ಹಿಡಿದಿರುವ ಫೋಟೋ ಒಂದನ್ನು ಶಾರುಕ್ ಖಾನ್ ಟ್ವಿಟ್ ಮಾಡಿದ್ದಾರೆ. ಇದನ್ನು ಮತ್ತೆ ಕೈನಲ್ಲಿ ಹಿಡಿಯುತ್ತಿದ್ದೇನೆ. ಧನ್ಯವಾದ ವೋಗ್. ಮಕ್ಕಳ ವಿಷ್ಯ ಬಂದಾಗ ಪಾಲಕರು ತುಂಬಾ ನಿರೀಕ್ಷೆಗಳನ್ನಿಟ್ಟುಕೊಳ್ತಾರೆ. ಮಕ್ಕಳನ್ನು ಪ್ರೀತಿಸುತ್ತಾರೆ. ಪ್ರೀತಿಯ ಅಪ್ಪುಗೆ ಸುಹಾನಾ ಖಾನ್ ಎಂದು ಶಾರುಕ್ ಟ್ವಿಟ್ ಮಾಡಿದ್ದಾರೆ.

ಇನ್ನು ತಾಯಿ ಗೌರಿ ಖಾನ್ ಕೂಡ ಸುಹಾನಾ ಖಾನ್ ಫೋಟೋ ಹಾಕಿ ವೋಗ್ ಗೆ ಧನ್ಯವಾದ ಹೇಳಿದ್ದಾರೆ. ವೋಗ್ ಕೂಡ ತನ್ನ ಇನ್ಸ್ಟಗ್ರಾಮ್ ನಲ್ಲಿ ಸುಹಾನ್ ಖಾನ್ ಫೋಟೋವನ್ನು ಅಪ್ಲೋಡ್ ಮಾಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...