alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಯೂಟಾಗಿ ಕಾಣ್ತಿದ್ರೂ ಟ್ರೋಲ್ ಗೆ ತುತ್ತಾಗಿದ್ದಾಳೆ ಸುಹಾನಾ

ನಟ ಶಾರುಖ್ ಖಾನ್ ಪುತ್ರಿ ಸುಹಾನಾ ಕಳೆದ ವಾರ ಸಾಮಾಜಿಕ ತಾಣಗಳಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿದ್ಲು. ಸುಹಾನಾಳ ಈಜುಕೊಳದ ಫೋಟೋ ಒಂದು ವೈರಲ್ ಆಗಿತ್ತು. ಈಗ ಮತ್ತೊಂದು ಕ್ಯೂಟ್ ಪಿಕ್ ಸಾಮಾಜಿಕ ತಾಣಗಳಲ್ಲಿ ಹರಿದಾಡ್ತಿದೆ.

ಎರಡು ಜಡೆ ಹಾಕಿಕೊಂಡಿರೋ ಸುಹಾನಾ ತನ್ನ ಗೆಳತಿಯ ಜೊತೆಗೆ ಪೋಸ್ ಕೊಟ್ಟಿದ್ದಾಳೆ. ಫೋಟೋದಲ್ಲಿ ಚೆನ್ನಾಗಿ ಕಾಣ್ತಾ ಇದ್ರೂ ಶಾರುಖ್ ಪುತ್ರಿಗೆ ಸಾಕಷ್ಟು ಕೆಟ್ಟ ಕಮೆಂಟ್ಸ್ ಬಂದಿವೆ. ಇದಕ್ಕೆ ಕಾರಣ ಅವಳು ತೊಟ್ಟಿದ್ದ ಡ್ರೆಸ್.

Suhana Khan #suhanakhan #fbsuhanakhan

A post shared by 🎥ғᴜᴛᴜʀᴇ ʙoʟʟʏᴡᴏᴏᴅ (@future.bollywood) on

ಫೋಟೋದಲ್ಲಿ ಸುಹಾನಾ ಕ್ಲಿವೇಜ್ ಪ್ರದರ್ಶಿಸ್ತಿದ್ದಾಳೆ ಅನ್ನೋದು ಹಲವರ ಆರೋಪ. ಈ ಮೂಲಕ ಎಲ್ಲರ ಗಮನಸೆಳೆಯಲು ಯತ್ನಿಸುತ್ತಿದ್ದಾಳೆ ಅಂತಾ ಹಲವರು ಟ್ರೋಲ್ ಮಾಡಿದ್ದಾರೆ. ಅದೇನೇ ಆದ್ರೂ ಸ್ಟಾರ್ ಕಿಡ್ ಸುಹಾನಾ ಕಳೆದ ಕೆಲವು ತಿಂಗಳುಗಳಿಂದ ಸಾಮಾಜಿತ ತಾಣಗಳಲ್ಲಿ ಭಾರೀ ಸುದ್ದಿ ಮಾಡ್ತಿರೋದಂತೂ ಸುಳ್ಳಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...