alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ವಿಮ್ ಸೂಟ್ ನಲ್ಲಿ ಶಾರುಖ್ ಪುತ್ರಿಯ ಸೆಕ್ಸಿ ಲುಕ್

ಶಾರುಖ್ ಪುತ್ರಿ ಸುಹಾನಾ ಖಾನ್ ಬಾಲಿವುಡ್ ಎಂಟ್ರಿಗೆ ರೆಡಿಯಾಗಿದ್ದಾಳೆ. ಸುಹಾನಾಳ ಲೇಟೆಸ್ಟ್ ಫೋಟೋ ನೋಡಿದವರೆಲ್ಲರೂ ಇದನ್ನು ಒಪ್ಪಿಕೊಳ್ತಾರೆ. ಯಾಕಂದ್ರೆ ಇವಳ ಗ್ಲಾಮರ್ ಲುಕ್ ಯಾರಿಗೂ ಕಡಿಮೆಯೇನಿಲ್ಲ.

17ರ ಹರೆಯದ ಸುಹಾನಾ ಸ್ವಿಮ್ ಸೂಟ್ ನಲ್ಲಿ ಮಿಂಚಿದ್ದಾಳೆ. ಈ ಬಿಕಿನಿ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇನ್ ಸ್ಟಾಗ್ರಾಮ್ನಲ್ಲಿ ಸುಹಾನಾ ಖಾನ್ ಸೆಕ್ಸೀ ಫೋಟೋ ಅಪ್ಲೋಡ್ ಮಾಡಿರೋ ಅಭಿಮಾನಿ, ಆಕೆಯನ್ನು ಏಂಜೆಲ್ ಅಂತಾ ಕರೆದಿದ್ದಾನೆ.

Suhana Khan #suhanakhan #fbsuhanakhan

A post shared by ғᴜᴛᴜʀᴇ ʙoʟʟʏᴡᴏᴏᴅ (@future.bollywood) on

ಸುಹಾನಾಳ ಈ ಪೂಲ್ ಲುಕ್ ನೋಡಿ ಎಲ್ರೂ ದಂಗಾಗಿದ್ದಾರೆ. ಸ್ನೇಹಿತೆಯ ಜೊತೆಗೆ ಸ್ವಿಮ್ಮಿಂಗ್ ಎಂಜಾಯ್ ಮಾಡಿದ ಸುಹಾನಾ, ಫೋಟೋಗೆ ಪೋಸ್ ಕೊಟ್ಟಿದ್ದಾಳೆ.

Suhana Khan #suhanakhan #fbsuhanakhan

A post shared by ғᴜᴛᴜʀᴇ ʙoʟʟʏᴡᴏᴏᴅ (@future.bollywood) on

ಶಾರುಖ್ ಮಕ್ಕಳಾದ ಆರ್ಯನ್ ಹಾಗೂ ಸುಹಾನಾ ಇಬ್ಬರೂ ವಿದೇಶದಲ್ಲಿ ಓದ್ತಿದ್ದಾರೆ. ಸುಹಾನಾಗೆ ನಟನೆಯಲ್ಲಿ ಸಾಕಷ್ಟು ಆಸಕ್ತಿ ಇದೆಯಂತೆ. ಇತ್ತೀಚೆಗಷ್ಟೆ ಸುಹಾನಾ ಅಭಿನಯಿಸಿದ ನಾಟಕದ ವಿಡಿಯೋ ಸಹ ವೈರಲ್ ಆಗಿತ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...