alex Certify
ಕನ್ನಡ ದುನಿಯಾ       Mobile App
       

Kannada Duniya

‘ಪೈಲ್ವಾನ್’ ಆಗೋಕೆ ಬೆವರು ಹರಿಸ್ತಿದ್ದಾರೆ ಕಿಚ್ಚ ಸುದೀಪ್

ಅಭಿನಯ ಚಕ್ರವರ್ತಿ, ನಟ ಸುದೀಪ್ ಹುಟ್ಟುಹಬ್ಬದಂದು ಕಿಚ್ಚ ಅಪ್ ಕಮಿಂಗ್ ಸಿನಿಮಾ ‘ಪೈಲ್ವಾನ್’ ಚಿತ್ರದ ಫಸ್ಟ್ ಲುಕ್ ರಿವೀಲ್ ಆಗಿದೆ. ಚಿತ್ರದಲ್ಲಿ ಕಿಚ್ಚ ಮೊದಲಿಗಿಂತಲೂ ಹೆಚ್ಚು ಫಿಟ್ ಅಂಡ್ ಫೈನ್ ಆಗಿ ಕಾಣಿಸಿಕೊಂಡಿದ್ದಾರೆ. ಹಿಂದಿನ ಯಾವುದೇ ಚಿತ್ರಕ್ಕಾಗಿಯೂ ಸುದೀಪ್ ಟೋನ್ಡ್ ಬಾಡಿಯಲ್ಲಿ ಕಾಣಿಸಿಕೊಂಡ ಇತಿಹಾಸ ಇರಲಿಲ್ಲ.

ಆದರೆ ಸುದೀಪ್ ಪೈಲ್ವಾನ್ ಸಿನಿಮಾಗಾಗಿ ಮೊದಲ ಬಾರಿಗೆ ಅಂತದ್ದೊಂದು ಪ್ರಯತ್ನ ಮಾಡಿದ್ದಾರೆ. ಪೈಲ್ವಾನ್ ಸಿನಿಮಾದ ಪೋಸ್ಟರ್ ಗಳಲ್ಲೇ ಸುದೀಪ್ ಸಖತ್ ವರ್ಕೌಟ್ ಮಾಡ್ತಿದ್ದಾರೆ ಅನ್ನೋದು ಗೊತ್ತಾಗ್ತಿದೆ.

ಕಳೆದ ನಾಲ್ಕು ತಿಂಗಳಿನಿಂದ ಕಿಚ್ಚ ಡಯಟ್ ಮತ್ತು ವರ್ಕೌಟ್ ನಲ್ಲಿದ್ದಾರಂತೆ. ಸುದೀಪ್ ಅಭಿನಯದ ದಿ ವಿಲನ್, ಕೋಟಿಗೊಬ್ಬ -3, ಪೈಲ್ವಾನ್ ಮತ್ತು ತೆಲುಗಿನ ಸೈರಾ ನರಸಿಂಹಾ ರೆಡ್ಡಿ ಸಿನಿಮಾಗಳ ಬ್ಯಾಕ್ ಟು ಬ್ಯಾಕ್ ಚಿತ್ರೀಕರಣದಲ್ಲಿ ಕಿಚ್ಚ ಬ್ಯುಸಿಯಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...