alex Certify
ಕನ್ನಡ ದುನಿಯಾ       Mobile App
       

Kannada Duniya

‘ಪೈಲ್ವಾನ್’ ಆಗಲು ಕಿಚ್ಚ ಸುದೀಪ್ ಕಸರತ್ತು

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಒಂದೊಂದು ಚಿತ್ರದಲ್ಲಿ ಒಂದೊಂದು ಥರ ಕಾಣ್ತಾರೆ. ಸ್ಯಾಂಡಲ್ ವುಡ್ ಸ್ಟೈಲಿಶ್ ಸ್ಟಾರ್ ಈಗ ‘ಪೈಲ್ವಾನ್’ಗಾಗಿ ಭರ್ಜರಿ ತಯಾರಿ ನಡೆಸಿದ್ದಾರೆ.

ಜಿಮ್ ನಲ್ಲಿ ಸೀರಿಯಸ್ ಆಗಿ ಸುದೀಪ್ ಕಸರತ್ತು ಮಾಡ್ತಿದ್ದಾರೆ. ಪೈಲ್ವಾನ್ ಗಾಗಿ ಅವರು ವರ್ಕೌಟ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.

ಕೆಲವು ತಿಂಗಳಿಂದ ಮನೆಯ ಸಮೀಪದಲ್ಲೇ ಜಯನಗರದಲ್ಲಿರುವ ತಮ್ಮ ಸ್ನೇಹಿತರ ಜಿಮ್ ನಲ್ಲಿ ಕಸರತ್ತು ಮಾಡುತ್ತಿದ್ದಾರೆ. ಪ್ರತಿದಿನ ಬೆಳಿಗ್ಗೆಯೇ ಜಿಮ್ ಗೆ ಆಗಮಿಸಿ ‘ಪೈಲ್ವಾನ್’ ಆಗಲು ಶ್ರಮವಹಿಸುತ್ತಿದ್ದಾರೆ.

‘ಹೆಬ್ಬುಲಿ’ ಕೃಷ್ಣ ಆಕ್ಷನ್ ಕಟ್ ಹೇಳ್ತಿರುವ ಚಿತ್ರದಲ್ಲಿ ಕುಸ್ತಿಪಟು ಮತ್ತು ಪೈಲ್ವಾನ್ ಆಗಿ ಸುದೀಪ್ ಕಾಣಿಸಿಕೊಳ್ಳಲಿದ್ದು, ಇದಕ್ಕಾಗಿ ಭಾರೀ ತಯಾರಿ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...