alex Certify
ಕನ್ನಡ ದುನಿಯಾ       Mobile App
       

Kannada Duniya

ಲಂಡನ್ ನಲ್ಲಿ ಕಿಚ್ಚ ಏನ್ಮಾಡ್ತಿದ್ದಾರೆ ಗೊತ್ತಾ…?

master

ನಟ ಸುದೀಪ್ ದೂರದ ಲಂಡನ್ ಗೆ ಹಾರಿದ್ದಾರೆ. ಲಂಡನ್ ನ ಹೀಥ್ರೂ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕಿಚ್ಚನನ್ನು ನೋಡಿ ಅಭಿಮಾನಿಗಳಿಗೆ ಅಚ್ಚರಿ. ಜೊತೆಗೆ ಸುದೀಪ್ ರನ್ನು ನೋಡಿದ ಖುಷಿ. ಎಲ್ಲರೂ ಕಿಚ್ಚನ ಜೊತೆ ಸೆಲ್ಫಿ ತೆಗೆಸಿಕೊಳ್ಳಲು ಮುಗಿಬಿದ್ದಿದ್ರು.

ಅಷ್ಟಕ್ಕೂ ಸುದೀಪ್ ರಜಾ ಕಳೆಯಲು ಲಂಡನ್ ಗೆ ಬಂದಿದ್ದಾರೆ ಅಂತಾನೇ ಎಲ್ರೂ ಅಂದುಕೊಂಡಿದ್ರು. ಆದ್ರೆ ಸುದೀಪ್ ಬಂದಿದ್ದು ಹಾಲಿಡೇಗಾಗಿ ಅಲ್ಲ, ಕೆಲಸದ ಮೇಲೆ. ಅದೇನ್ ಕೆಲಸ ಅಂತೀರಾ, ‘ದಿ ವಿಲನ್’ ಚಿತ್ರದ ಶೂಟಿಂಗ್. ಹೌದು ಲಂಡನ್ ನಲ್ಲಿ ಸುದೀಪ್ ಅಭಿನಯದ ‘ದಿ ವಿಲನ್’ ಚಿತ್ರದ ಚಿತ್ರೀಕರಣ ನಡೆಯಲಿದೆ.

ಈ ಚಿತ್ರದಲ್ಲಿ ಸುದೀಪ್ ರದ್ದು ಒಂದು ರೀತಿಯ ವಿಲನ್ ಪಾತ್ರ. ಶಿವರಾಜ್ ಕುಮಾರ್ ಕೂಡ ಈ ಸಿನೆಮಾದಲ್ಲಿ ಅಭಿನಯಿಸಿದ್ದಾರೆ. ಇನ್ನೂ ಒಂದು ವಿಶೇಷ ಅಂದ್ರೆ ಬಾಲಿವುಡ್ ನ ಹಿರಿಯ ನಟ ಮಿಥುನ್ ಚಕ್ರವರ್ತಿ, ‘ದಿ ವಿಲನ್’  ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ. ಪ್ರೇಮ್ ನಿರ್ದೇಶನದಲ್ಲಿ ‘ದಿ ವಿಲನ್’ ಚಿತ್ರದ ಶೂಟಿಂಗ್ ಭರದಿಂದ ಸಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...