alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಕಿಚ್ಚ ಸುದೀಪ್ ವಿಡಿಯೋ

ಸ್ಯಾಂಡಲ್ ವುಡ್ ಸ್ಟಾರ್ ಕಿಚ್ಚ ಸುದೀಪ್ ಅಂದ್ರೆ ಅಭಿಮಾನಿಗಳಿಗೆ ಅಚ್ಚುಮೆಚ್ಚು. ಸುದೀಪ್ ಏನೇ ಮಾಡಿದ್ರೂ ಕುತೂಹಲ ಇದ್ದೇ ಇರುತ್ತೆ.

ಅಂದ ಹಾಗೇ ಸುದೀಪ್ ಅವರ ಬಳಿ ಹಲವು ಐಷಾರಾಮಿ ವಾಹನಗಳಿವೆ. ಅವುಗಳ ಸಾಲಿಗೆ ಮತ್ತೊಂದು ಸೇರ್ಪಡೆ ಬಿ.ಎಂ.ಡಬ್ಲ್ಯೂ. ಆರ್ 1200 ಬೈಕ್. ಐಷಾರಾಮಿ ಕಾರುಗಳೊಂದಿಗೆ ಸೂಪರ್ ಬೈಕ್ ಗಳನ್ನೂ ಹೊಂದಿರುವ ಕಿಚ್ಚ ಬಿಡುವಿನ ವೇಳೆಯಲ್ಲಿ ಗೆಳೆಯರ ತಂಡದೊಂದಿಗೆ ಜಾಲಿ ರೈಡ್ ಹೋಗ್ತಾರೆ.

ಸುಮಾರು 20 ಲಕ್ಷ ರೂ. ಮೌಲ್ಯದ ಬಿ.ಎಂ.ಡಬ್ಲ್ಯೂ. ಬೈಕ್ ಖರೀದಿಸಿದ ಅವರು ಅದರಲ್ಲೇ ಬೆಂಗಳೂರಿನಲ್ಲಿ ರೈಡಿಂಗ್ ಮಾಡಿದ್ದಾರೆ. ಪೆಟ್ರೋಲ್ ಬಂಕ್ ಗೂ ಹೋಗಿದ್ದಾರೆ. ಆದರೆ ಯಾರೂ ಅವರನ್ನು ಗುರುತಿಸಿಲ್ಲ. ಕಿಚ್ಚ ರಾತ್ರಿ ವೇಳೆ ಬೈಕ್ ನಲ್ಲಿ ಸುತ್ತಾಡಿರುವ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದ್ದು, ವೈರಲ್ ಆಗಿದೆ. ಕಿಚ್ಚನ ಅಭಿಮಾನಿಗಳ ಸಂಭ್ರಮ ಹೇಳತೀರದಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...