alex Certify
ಕನ್ನಡ ದುನಿಯಾ       Mobile App
       

Kannada Duniya

ಅಡಲ್ಟ್ ಫಿಲ್ಮ್ ಗಾಗಿ ಈ ಬೆಡಗಿಗೆ ಸಿಗ್ತು 167 ಕೋಟಿ ರೂಪಾಯಿ ಆಫರ್

New York, NY - New York, NY - Part 2 - Expecting parents Kim Kardashian and Kanye West end their dinner date at Negril Village on the West Village in New York. Kanye stopped for a lucky fan that got his sneakers signed. 09/16/2015 Copyright © 2014 AKM-GSI, Inc. To License These Photos, Please Contact : Maria Buda (917) 242-1505 mbuda@akmgsi.com or Steve Ginsburg (310) 505-8447 (323) 423-9397 steve@akmgsi.com sales@akmgsi.com

ಗ್ಲಾಮರ್ ಲೋಕದ ಬೆಡಗಿ ಕಿಮ್ ಕರ್ದಾಶಿಯನ್. ಹಾಲಿವುಡ್ ನ ರಿಯಾಲಿಟಿ ಟಿವಿ ಸ್ಟಾರ್ ಕೂಡಾ ಆಗಿರುವ ಕಿಮ್ ಮತ್ತೆ ಸುದ್ದಿಯಲ್ಲಿದ್ದಾಳೆ. ಅಡಲ್ಟ್ ಮನರಂಜನಾ ಕಂಪನಿಯೊಂದು ಕಿಮ್ ಗೆ ಸಿಕ್ಕಾಪಟ್ಟೆ ದೊಡ್ಡ ಆಫರ್ ನೀಡಿದೆ.

ಅಡಲ್ಟ್ ಮನರಂಜನಾ ಉದ್ಯಮದಲ್ಲಿ 25 ಮಿಲಿಯನ್ ಡಾಲರ್ ಅಂದ್ರೆ ಸುಮಾರು 167 ಕೋಟಿ ರೂಪಾಯಿ ಆಫರ್ ನೀಡಲಾಗಿದೆ. ಮೂಲಗಳ ಪ್ರಕಾರ, Vivid Entertainment ಕಂಪನಿಯ ಸಹ ಸಂಸ್ಥಾಪಕ Steve Hirsch, ಕಿಮ್ ಹಾಗೂ ಆಕೆ ಪತಿಗೆ 25 ಮಿಲಿಯನ್ ಡಾಲರ್ ಆಫರ್ ನೀಡಿದ್ದಾರೆ. ಸೆಕ್ಸ್ ಟೇಪ್ ಗಾಗಿ Steve Hirsch ಈ ಆಫರ್ ನೀಡಿದ್ದಾರೆ. ಆದ್ರೆ ಕಿಮ್ ಹಾಗೂ ಆಕೆ ಪತಿ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...