alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಖ್ಯಾತ ನಟ-ನಟಿಯರ ಹದಿಹರೆಯದ ಫೋಟೋ ನೋಡಿದ್ರೆ ದಂಗಾಗ್ತೀರಾ…?

ಇಂದು ಬಾಲಿವುಡ್‌ ಆಳುತ್ತಿರುವ ಅನೇಕ‌ ನಟ-ನಟಿಯರು, ಕಳೆದೊಂದು ದಶಕದ ಹಿಂದೆ ಹೇಗಿದ್ದರು ಎಂದು ಫೋಟೊ ತೋರಿಸಿದರೆ ನಂಬಲು‌ ಸಾಧ್ಯವಾಗದ ರೀತಿಯಲ್ಲಿದ್ದಾರೆ. ಈ ಫೋಟೋಗಳನ್ನು‌‌ ನೀವು ನೋಡಿದರೆ ಶಾಕ್ ಆಗುವುದರಲ್ಲಿ ಅನುಮಾನವಿಲ್ಲ.

ಬಾಲಿವುಡ್‌‌ಗೆ ಹಲವರು ಕನಸನ್ನು ಹೊತ್ತು ಬರುತ್ತಾರೆ. ಕೆಲವೇ ಕೆಲವರು ತಮ್ಮ ಅಭಿನಯದ ಮೂಲಕ ಕೋಟ್ಯಂತರ ಜನರ ಹೃದಯ ಗೆದ್ದಿದ್ದಾರೆ. ಅವರಲ್ಲಿ ಕೆಲವರು ಮಾತ್ರ ಇಂದು ಬಾಕ್ಸ್ ಆಫೀಸ್‌ನಲ್ಲಿ ಭಾರೀ ಬೇಡಿಕೆಯಲ್ಲಿದ್ದಾರೆ.

ಬಾಲಿವುಡ್ ನಲ್ಲಿ ತಮ್ಮದೇಯಾದ ಛಾಫು ಮೂಡಿಸಿರುವ ಐಶ್ವರ್ಯ ರೈ, ದೀಪಿಕಾ ಪಡುಕೋಣೆ, ಶಿಲ್ಪಾ ಶೆಟ್ಟಿ, ರಣವೀರ್ ಸಿಂಗ್, ಕರೀನಾ ಕಪೂರ್ ಮೊದಲಾದವರ ಹರೆಯದ ಫೋಟೋ ಇಲ್ಲಿದೆ ನೋಡಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...