alex Certify
ಕನ್ನಡ ದುನಿಯಾ       Mobile App
       

Kannada Duniya

ಅರೆನಗ್ನನಾಗಿ ಶಾರುಕ್ ಮನೆಗೆ ನುಗ್ಗಿದ ಹುಚ್ಚು ಅಭಿಮಾನಿ ಮಾಡಿದ್ದೇನು?

ನಟ ಶಾರುಖ್ ಖಾನ್ ಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಒಮ್ಮೆಯಾದ್ರೂ ಬಾಲಿವುಡ್ ಬಾದ್ ಶಾನನ್ನು ಪ್ರತ್ಯಕ್ಷವಾಗಿ ನೋಡಬೇಕು ಎನ್ನುವವರು ಅದೆಷ್ಟೋ ಮಂದಿ. ನೆಚ್ಚಿನ ನಟನನ್ನು ದೇವರು ಅಂತಾನೇ ಕೆಲವರು ಆರಾಧಿಸ್ತಾರೆ.

ಅಂಥದ್ದೇ ಹುಚ್ಚು ಅಭಿಮಾನಿಯೊಬ್ಬ ಮುಂಬೈನಲ್ಲಿರುವ ಎಸ್ ಆರ್ ಕೆ ನಿವಾಸ ಮನ್ನತ್ ಗೆ ಎಂಟ್ರಿ ಕೊಟ್ಟಿದ್ದ. ಅಲ್ಲಿಗೆ ಬಂದವನೇ ಶಾರುಕ್ ಬಳಿ ಆಟೋಗ್ರಾಫ್ ಕೇಳಲಿಲ್ಲ, ಫೋಟೋ ತೆಗೆಸಿಕೊಳ್ಳಲಿಲ್ಲ. ಬದಲಾಗಿ ಬಟ್ಟೆ ಬಿಚ್ಚಿಕೊಂಡು, ಸ್ವಿಮ್ಮಿಂಗ್ ಪೂಲ್ ಗೆ ಹಾರಿದ್ದಾನೆ.

ಭದ್ರತಾ ಸಿಬ್ಬಂದಿ ಪ್ರಶ್ನೆ ಮಾಡಿದಾಗ ಅವನು ಕೊಟ್ಟ ಉತ್ತರ ಕೇಳಿ ಖುದ್ದು ಶಾರುಕ್ ದಂಗಾಗಿದ್ದರು. ಪ್ರತಿನಿತ್ಯ ಶಾರುಕ್ ಸ್ನಾನ ಮಾಡಿದ ನೀರಿನಲ್ಲೇ ತಾನು ಒಮ್ಮೆಯಾದರೂ ಸ್ನಾನ ಮಾಡಬೇಕು ಅನ್ನೋದು ಅವನ ಆಸೆಯಾಗಿತ್ತು. ಈ ಘಟನೆಯ ಬಗ್ಗೆ ಶಾರುಕ್ ಖಾನ್ ಬ್ರಿಟನ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...