alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಅನಿಲ್ ಕಪೂರ್ ಜೊತೆಗಿನ ಶ್ರೀದೇವಿ ಕೊನೆಯ ಡಾನ್ಸ್

ನಟಿ ಶ್ರೀದೇವಿ ಅವರ ಅಕಾಲಿಕ ಮರಣ ದೇಶಾದ್ಯಂತ ಅಭಿಮಾನಿಗಳಿಗೆ ಆಘಾತ ಉಂಟು ಮಾಡಿದೆ. ಸೋದರಳಿಯ ಮೋಹಿತ್ ಮಾರ್ವಾ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ದುಬೈಗೆ ತೆರಳಿದ್ದ ಶ್ರೀದೇವಿ ಅಲ್ಲೇ ಇಹಲೋಕ ತ್ಯಜಿಸಿದ್ದಾರೆ.

ಮೋಹಿತ್ ಮಾರ್ವಾ ಮದುವೆ ಸಮಾರಂಭದ ವಿಡಿಯೋ ಒಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆ ವಿಡಿಯೋದಲ್ಲಿ ಶ್ರೀದೇವಿ ತಮ್ಮ ಮೈದುನ ಅನಿಲ್ ಕಪೂರ್ ಜೊತೆಗೆ ಡಾನ್ಸ್ ಮಾಡಿದ್ದಾರೆ. ಅನಿಲ್ ಹಾಗೂ ಶ್ರೀದೇವಿ ಹಲವು ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ.

90ರ ದಶಕದಲ್ಲಿ ಇವರದ್ದು ಸೂಪರ್ ಹಿಟ್ ಜೋಡಿಯಾಗಿತ್ತು. ದುಬೈನಲ್ಲಿ ನಡೆದ ಮದುವೆ ಫಂಕ್ಷನ್ ನಲ್ಲಿ ಶ್ರೀದೇವಿ ಹಾಗೂ ಅನಿಲ್ ಕಪೂರ್ ‘ಚಿಟ್ಟಿಯಾ ಕಲಾಯಿಯಾ’ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಅಭಿಮಾನಿಗಳು ಈ ವಿಡಿಯೋವನ್ನು ಇನ್ ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾರೆ. ಇದು ಅನಿಲ್ ಕಪೂರ್ ಜೊತೆಗೆ ಶ್ರೀದೇವಿ ಮಾಡಿದ ಕೊನೆಯ ಡಾನ್ಸ್.

#sridevi last dance with #anilkapoor in dubai #rip @southindianfilmz

A post shared by Southindianfilmz (@southindianfilmz) on

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...