alex Certify
ಕನ್ನಡ ದುನಿಯಾ       Mobile App
       

Kannada Duniya

‘Mom’ ಚಿತ್ರದಲ್ಲಿ ಶ್ರೀದೇವಿಯ ಫಸ್ಟ್ ಲುಕ್….

sridevig6

ಒಂದ್ಕಡೆ ಮಗಳು ಜಾಹ್ನವಿಯನ್ನು ಚಿತ್ರರಂಗಕ್ಕೆ ಪರಿಚಯಿಸಲು ನಟಿ ಶ್ರೀದೇವಿ ಸಿದ್ಧತೆ ಮಾಡಿಕೊಳ್ತಿದ್ದಾರೆ. ಇನ್ನೊಂದ್ಕಡೆ ನಾಲ್ಕು ವರ್ಷಗಳ ನಂತರ ಖುದ್ದು ಶ್ರೀದೇವಿ ಕೂಡ ತೆರೆ ಮೇಲೆ ಕಾಣಿಸಿಕೊಳ್ತಿದ್ದಾರೆ. 2012ರಲ್ಲಿ ಗೌರಿ ಶಿಂಧೆ ನಿರ್ದೇಶನದ ‘ಇಂಗ್ಲಿಷ್ ವಿಂಗ್ಲಿಷ್’ ಚಿತ್ರದ ನಂತರ ಶ್ರೀದೇವಿ ಮತ್ತೆ ಬಣ್ಣ ಹಚ್ಚಿರಲಿಲ್ಲ. ಇದೀಗ ‘Mom’ ಸಿನಿಮಾದ ಮೂಲಕ ಮತ್ತೆ ತೆರೆ ಮೇಲೆ ಮಿಂಚಲು ಸಜ್ಜಾಗಿದ್ದಾರೆ.

mom

‘Mom’ ಚಿತ್ರದ ಫಸ್ಟ್ ಲುಕ್ ಅನ್ನು ಖುದ್ದು ಶ್ರೀದೇವಿ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಪೋಸ್ಟರ್ ನಲ್ಲಿ ಅಮ್ಮ ಎಂಬ ಪದವನ್ನು ಹಲವು ಭಾಷೆಗಳಲ್ಲಿ ಬರೆಯಲಾಗಿದೆ. ಟೈಟಲ್ ಮತ್ತು ಫಸ್ಟ್ ಲುಕ್ ನೋಡ್ತಾ ಇದ್ರೆ ಈ ಚಿತ್ರ ಮಾತೃತ್ವಕ್ಕೆ ಸಂಬಂಧಪಟ್ಟಿದ್ದು ಅನ್ನೋದಂತೂ ಸತ್ಯ. ‘ಮಾಮ್’ ಚಿತ್ರಕ್ಕೆ ರವಿ ಉದ್ಯಾವರ ನಿರ್ದೇಶನವಿದೆ. ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಈ ಚಿತ್ರ ಜುಲೈ 14ರಂದು ರಿಲೀಸ್ ಆಗಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...