alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿದೆ ನಟಿ ಶ್ರೀದೇವಿ ಬದುಕಿನ ಕುರಿತ ಬೆಚ್ಚಿ ಬೀಳಿಸುವ ಸತ್ಯ

ನಟಿ ಶ್ರೀದೇವಿಯವರ ಅಕಾಲಿಕ ನಿಧನ ಅಭಿಮಾನಿಗಳ ಪಾಲಿಗೆ ಅರಗಿಸಿಕೊಳ್ಳಲಾಗದಂತಹ ಕಹಿ ಸತ್ಯ. ಶ್ರೀದೇವಿ ಇಹಲೋಕ ತ್ಯಜಿಸಿ 15 ದಿನಗಳೇ ಕಳೆದಿವೆ. ಆದ್ರೆ ಅದನ್ನು ನಂಬಲು ಯಾರಿಗೂ ಸಾಧ್ಯವಾಗುತ್ತಿಲ್ಲ. ಶ್ರೀದೇವಿ ಸಾವಿನ ಬಳಿಕ ಅವರ ವೈಯಕ್ತಿಕ ಬದುಕಿನ ಬಗ್ಗೆ ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದರು.

ನಗುವಿನ ಮುಖವಾಡ ಧರಿಸಿದ್ದ ಶ್ರೀದೇವಿ ಅಪಾರ ನೋವುಂಡಿದ್ದರು ಅಂತೆಲ್ಲಾ ಬರೆದಿದ್ದರು. ಇದೀಗ ಶ್ರೀದೇವಿ ಅವರ ಚಿಕ್ಕಪ್ಪ ವೇಣುಗೋಪಾಲ್ ರೆಡ್ಡಿ ಕೂಡ ಅದನ್ನೇ ಹೇಳಿದ್ದಾರೆ. ಜಗತ್ತಿನ ಪಾಲಿಗೆ ಶ್ರೀದೇವಿ ಅತ್ಯಂತ ಸುಖಿಯೆಂದು ಕಾಣುತ್ತಿತ್ತು. ಆದ್ರೆ ನಿಜಸ್ಥಿತಿ ಹಾಗಿರಲಿಲ್ಲ ಎಂದಿದ್ದಾರೆ ರೆಡ್ಡಿ.

ಸಿನೆಮಾಗಳ ಸೋಲಿನಿಂದ ಬೋನಿ ಕಪೂರ್ ಅಪಾರ ನಷ್ಟದಲ್ಲಿದ್ದರಂತೆ. ಕೋಟ್ಯಾಂತರ ರೂಪಾಯಿ ಸಾಲವಾಗಿತ್ತು. ಆ ಸಮಯದಲ್ಲಿ ಬೇರೆ ವಿಧಿಯಿಲ್ಲದೇ ಶ್ರೀದೇವಿಗೆ ಸೇರಿದ ಆಸ್ತಿಯನ್ನು ಮಾರಾಟ ಮಾಡಿ, ಸಾಲ ತೀರಿಸಿದ್ದಾರಂತೆ. ಅಷ್ಟೇ ಅಲ್ಲ ಆರ್ಥಿಕ ಸಮಸ್ಯೆ ಇದ್ದಿದ್ದರಿಂದ್ಲೇ ಶ್ರೀದೇವಿ ಮತ್ತೆ ನಟನೆಗೆ ಮರಳಿದ್ದು ಅಂತಾನೂ ವೇಣುಗೋಪಾಲ್ ರೆಡ್ಡಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...