alex Certify
ಕನ್ನಡ ದುನಿಯಾ       Mobile App
       

Kannada Duniya

ನಟಿ ಶ್ರೀದೇವಿ ಗಳಗಳನೆ ಅತ್ತಿದ್ದೇಕೆ..?

sridevi

ಶ್ರೀದೇವಿ ಅಭಿನಯದ ‘ಮಾಮ್’ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಹಿಟ್ ಎನಿಸಿಕೊಂಡಿದೆ. ಶ್ರೀದೇವಿಯ ಅಮೋಘ ಅಭಿನಯಕ್ಕೆ ಮೆಚ್ಚುಗೆಯ ಸುರಿಮಳೆಯಾಗ್ತಿದೆ. ಸಿನೆಮಾಕ್ಕೆ ಸಿಕ್ಕಿರೋ ರೆಸ್ಪಾನ್ಸ್ ನೋಡಿ ಶ್ರೀದೇವಿ ಕೂಡ ಫುಲ್ ಖುಷಿಯಾಗಿದ್ದಾರೆ.

ಆದ್ರೆ ಈ ಯಶಸ್ಸನ್ನು ಸೆಲೆಬ್ರೇಟ್ ಮಾಡಲು ಸಹ ಕಲಾವಿದರು ಜೊತೆಗಿಲ್ಲ ಅಂತಾ ನಟಿ ಕಣ್ಣೀರಿಟ್ಟಿದ್ದಾರೆ. ಈ ಚಿತ್ರದಲ್ಲಿರುವ ಇಬ್ಬರು ಕಲಾವಿದರು ಪಾಕಿಸ್ತಾನದವರು. ಸಜಲ್ ಅಲಿ ಹಾಗೂ ಅದ್ನಾನ್ ಸಿದ್ದಿಕಿ. ಸಜಲ್ ಶ್ರೀದೇವಿ ಮಗಳ ಪಾತ್ರ ಮಾಡಿದ್ದು, ಅದ್ನಾನ್ ಪತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಭಾರತ-ಪಾಕಿಸ್ತಾನದ ಮಧ್ಯೆ ಗಡಿಯಲ್ಲಿ ಸಂಘರ್ಷ ತಾರಕಕ್ಕೇರಿರುವುದರಿಂದ ಪಾಕ್ ಕಲಾವಿದರಿಗೆ ಬಾಲಿವುಡ್ ನಲ್ಲಿ ನಟಿಸುವುದು ಕಷ್ಟವಾಗ್ತಿದೆ. ಅವರ ಸ್ಥಿತಿಯನ್ನು ನೆನೆದು ಶ್ರೀದೇವಿ ಕಣ್ಣೀರು ಹಾಕಿದ್ದಾರೆ. ಚಿತ್ರದ ಯಶಸ್ಸನ್ನು ಸಂಭ್ರಮಿಸಲು ಅವರಿಬ್ಬರು ಭಾರತದಲ್ಲಿಲ್ಲ ಅಂತಾ ಗಳಗಳನೆ ಅತ್ತಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...