alex Certify
ಕನ್ನಡ ದುನಿಯಾ       Mobile App
       

Kannada Duniya

ನಟಿ ಆದ್ಮೇಲೆ ಪ್ರೈವೇಟ್ ಪಾರ್ಟ್ಸ್ ತೋರಿಸ್ಬೇಕೆಂದು ಅರೆನಗ್ನಳಾದ ಬೆಡಗಿ

ಟಾಲಿವುಡ್ ನಲ್ಲಿ ಕಾಸ್ಟಿಂಗ್ ಕೌಚ್ ಕುರಿತಾಗಿ ಹೋರಾಟ ನಡೆಸಿದ್ದ ನಟಿ ಶ್ರೀ ರೆಡ್ಡಿ ನಡುರಸ್ತೆಯಲ್ಲೇ ಅರೆಬೆತ್ತಲಾಗಿದ್ದು, ಭಾರೀ ವಿವಾದಕ್ಕೆ ಕಾರಣವಾಗಿತ್ತು. ಶ್ರೀ ರೆಡ್ಡಿ ಪ್ರಕರಣದ ಬಳಿಕ ಅನೇಕ ನಟಿಯರು ತಮಗಾದ ಅನುಭವ ಹೇಳಿಕೊಂಡಿದ್ದರು. ಅಲ್ಲದೇ, ಶ್ರೀ ರೆಡ್ಡಿ ಹೋರಾಟಕ್ಕೆ ಭಾರೀ ಬೆಂಬಲ ವ್ಯಕ್ತವಾಗಿದೆ.

ಈಗ ಮತ್ತೊಬ್ಬ ನಟಿಮಣಿ ಶ್ರೀ ರೆಡ್ಡಿ ವಿರುದ್ಧ ಅರೆನಗ್ನಳಾಗಿ ಪ್ರತಿಭಟನೆ ನಡೆಸಿದ್ದಾರೆ. ನಟಿ ಕವಿತಾ ರಾಧೆಶ್ಯಾಮ್ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಅರೆ ನಗ್ನರಾಗಿ ವಿಡಿಯೋ ಪೋಸ್ಟ್ ಮಾಡಿದ್ದು, ವೈರಲ್ ಆಗಿದೆ.

ವಿಡಿಯೋದಲ್ಲಿ ಕವಿತಾ ರಾಧೆಶ್ಯಾಮ್, ನಟಿ ಎಂದ ಮೇಲೆ ಪ್ರೈವೇಟ್ ಪಾರ್ಟ್ಸ್ ಕ್ಯಾಮೆರಾ ಎದುರು ತೋರಿಸಬೇಕು. ಪಬ್ಲಿಸಿಟಿಗಾಗಿ ಹೀಗೆಲ್ಲಾ ಆರೋಪ ಮಾಡಬಾರದು ಎಂದು ಶ್ರೀ ರೆಡ್ಡಿಗೆ ತಿರುಗೇಟು ನೀಡಿದ್ದಾರೆ.

ಶ್ರೀ ರೆಡ್ಡಿ ಪ್ರಚಾರ ಗಿಟ್ಟಿಸಿಕೊಳ್ಳಲು ಇಂತಹ ಹೇಳಿಕೆ ನೀಡುತ್ತಿದ್ದಾರೆ. ನಾನು ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ. ಸಿನಿಮಾ ಎಂದ ಮೇಲೆ ದೇಹ ಪ್ರದರ್ಶನ ಮಾಡಬೇಕು ಎಂದು ಹೇಳಿದ್ದಾರೆ.

ನನ್ನ ಬಗ್ಗೆ ಕೆಲವರಿಗೆ ಗೊತ್ತಿಲ್ಲದಿರಬಹುದು. ನಾನು ಬೋಲ್ಡ್ ನಟಿ. ನಾನು ಬೋಲ್ಡ್ ಆಗಿದ್ದೇನೆ ಎಂದು ತಿಳಿಸಲು ಈ ವಿಡಿಯೋ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಶ್ರೀ ರೆಡ್ಡಿ ಪಬ್ಲಿಸಿಟಿಗಾಗಿ ಹೀಗೆ ಮಾಡುತ್ತಿದ್ದಾರೆ ಎನ್ನುತ್ತಲೇ ಕವಿತಾ ರಾಧೆಶ್ಯಾಮ್ ಕೂಡ ಅರೆನಗ್ನರಾಗಿ ವಿಡಿಯೋ ಪೋಸ್ಟ್ ಮಾಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

Stop Taking Big Names For Your Own Benefit.. I Support What Mr Pawan Kalyan Sir Said..#PawanKalyan #MeToo #Tollywood #CastingCouch #Sandalwood #Bollywood

Posted by Kavita Radheshyam on Tuesday, April 17, 2018

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...