alex Certify ಮನ ಕಲಕುತ್ತೆ ಈ ಬಹುಭಾಷಾ ನಟಿಯ ದುರಂತ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನ ಕಲಕುತ್ತೆ ಈ ಬಹುಭಾಷಾ ನಟಿಯ ದುರಂತ ಸಾವು

ಬಣ್ಣದ ಬದುಕು ಅನೇಕರನ್ನು ಬಲಿ ಪಡೆದಿದೆ. ಕೆಲ ಅಮಾಯಕ ನಟಿಯರ ಬದುಕು ದುರಂತ ಅಂತ್ಯ ಕಂಡಿದೆ. ಟಾಲಿವುಡ್ ಹಾಗೂ ಬಾಲಿವುಡ್ ನಲ್ಲಿ ಹೆಸರು ಗಳಿಸಿದ್ದ ನಿಶಾ ನೂರ್ ಕೂಡ ಇದ್ರಿಂದ ಹೊರತಾಗಿಲ್ಲ. 80ರ ದಶಕದಲ್ಲಿ ಸಾಕಷ್ಟು ಹೆಸರು ಗಳಿಸಿದ್ದ ನಿಶಾ ನೂರ್ ದುರಂತ ಸಾವನ್ನು ಸಿನಿಪ್ರಿಯರು ಮರೆಯಲು ಸಾಧ್ಯವಿಲ್ಲ.

ಹೇಮಾಮಾಲಿನಿ ಕೆನ್ನೆಯನ್ನು ರಸ್ತೆಗೆ ಹೋಲಿಸಿ ವಿವಾದಕ್ಕೆ ಸಿಲುಕಿದ ‘ಮಹಾ’ ಸಚಿವ..!

ದಕ್ಷಿಣ ಭಾರತ ಚಿತ್ರೋದ್ಯಮದಲ್ಲಿ ಬಹುಬೇಡಿಕೆಯ ನಟಿಯಾಗಿದ್ದ ನಿಶಾ ನೂರ್ ಜೊತೆ ರಜನಿಕಾಂತ್, ಕಮಲ್ ಹಾಸನ್ ರಂತಹ ಪ್ರಸಿದ್ಧ ನಟರು ನಟಿಸಿದ್ದಾರೆ. ಆದ್ರೆ ನಿರ್ಮಾಪಕರೊಬ್ಬರ ಮೋಸಕ್ಕೆ ಬಲಿಯಾದ ನಿಶಾ ವೇಶ್ಯಾವಾಟಿಕೆ ಜಾಲದಲ್ಲಿ ಸಿಲುಕಿದ್ಲು ಎನ್ನಲಾಗುತ್ತದೆ.

ಹಿಟ್ ಚಿತ್ರಗಳಲ್ಲಿ ನಟಿಸಿದ್ದ ನಿಶಾ ಆರ್ಥಿಕ ಜೀವನ ಮಾತ್ರ ಸುಧಾರಿಸಿರಲಿಲ್ಲ. ವೇಶ್ಯಾವಾಟಿಕೆ ದಂಧೆಯಿಂದ ಏಡ್ಸ್ ಮಾರಿಯನ್ನು ಮೈಮೇಲೆಳೆದುಕೊಂಡ ನಿಶಾ ರಸ್ತೆ ಬದಿ ಅನಾಥಳಾಗಿ ಬಿದ್ದಿದ್ದಳು. ಕಂಡವರ್ಯಾರೋ ಆಸ್ಪತ್ರೆಗೆ ದಾಖಲಿಸಿದ್ರು. 2007ರಲ್ಲಿ ನಿಶಾ ಸಾವನ್ನಪ್ಪಿದ್ದು, ಈಗಲೂ ಆಕೆಯ ಬಗ್ಗೆ ಮಾತನಾಡುತ್ತೆ ಚಿತ್ರರಂಗ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...