alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಕಾರಣಕ್ಕೆ ಆನಂದ್ ಮದುವೆಯಾಗಿದ್ದಾಳೆ ಸೋನಂ ಕಪೂರ್

ಬಾಲಿವುಡ್ ನಟಿ ಸೋನಮ್ ಕಪೂರ್ ಫ್ಯಾಷನ್ ಐಕಾನ್. ಸೋನಂ ಕಪೂರ್ ಎರಡು ತಿಂಗಳ ಹಿಂದೆ ಸ್ನೇಹಿತ ಆನಂದ್ ಅಹುಜಾ ಕೈ ಹಿಡಿದಿದ್ದಾಳೆ. ಮದುವೆಯಾಗಿ ಇಷ್ಟು ದಿನಗಳ ನಂತ್ರ ಆನಂದ್ ಮದುವೆಯಾಗಿದ್ದು ಏಕೆ ಎಂಬುದನ್ನು ಸೋನಂ ಹೇಳಿದ್ದಾಳೆ.

ವಿಡಿಯೋ ಒಂದರಲ್ಲಿ ಆನಂದ್ ಅಹುಜಾ ಜೊತೆಗೆ ಮದುವೆಗೆ ಕಾರಣವೇನು ಎಂಬುದನ್ನು ಸೋನಂ ಬಹಿರಂಗ ಪಡಿಸಿದ್ದಾಳೆ. ನಾನು ಫ್ಯಾಷನ್ ಪ್ರೀತಿ ಮಾಡುವಷ್ಟು ಯಾರೂ ಇಷ್ಟಪಡಲು ಸಾಧ್ಯವಿಲ್ಲ. ಆನಂದ್ ಕೂಡ ಫ್ಯಾಷನ್ ಹಾಗೂ ರಿಟೇಲ್ ಜೊತೆ ಸಂಬಂಧ ಹೊಂದಿದ್ದಾರೆ. ಇದೇ ಕಾರಣಕ್ಕೆ ಆನಂದ್ ಮದುವೆಯಾಗಿದ್ದೇನೆ ಎಂದು ಸೋನಂ ಹೇಳಿದ್ದಾಳೆ.

VOGUE INDIA ಗೆ ನೀಡಿದ ಸಂದರ್ಶನದ ವಿಡಿಯೋವನ್ನು ಸೋನಂ ಹಂಚಿಕೊಂಡಿದ್ದಾಳೆ. VOGUE INDIA ಗೆ ಫೋಟೋ ಶೂಟ್ ಕೂಡ ಮಾಡಿದ್ದು, ಅದ್ರ ಫೋಟೋವನ್ನು ಕೂಡ ಸೋನಂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ. ಆನಂದ್ ಅಹುಜಾ Bhane ಬ್ರ್ಯಾಂಡ್ ಸಂಸ್ಥಾಪಕರಾಗಿದ್ದಾರೆ. ಇದಲ್ಲದೆ ದೇಶದಲ್ಲಿ ಮಲ್ಟಿ ಬ್ರ್ಯಾಂಡ್ ಸ್ನೀಕರ್ ಬೋಟಿಕ್ ಶುರುಮಾಡಿದ ಮೊದಲ ವ್ಯಕ್ತಿ ಆನಂದ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...