alex Certify
ಕನ್ನಡ ದುನಿಯಾ       Mobile App
       

Kannada Duniya

ಸೋನಂ ಕಪೂರ್ ಸೆಕ್ಸೀ ಫೋಟೋ ಶೂಟ್

s

ಸೋನಂ ಕಪೂರ್ ಬಾಲಿವುಡ್ ನ ಫ್ಯಾಷನ್ ಕ್ವೀನ್ ಅನ್ನೋದ್ರಲ್ಲಿ ಡೌಟೇ ಇಲ್ಲ. ಇತ್ತೀಚೆಗಷ್ಟೆ ನಡೆದ ಕೇನ್ಸ್ ಫೆಸ್ಟಿವಲ್ ನಲ್ಲಿ ಬಾಲಿವುಡ್ ಬೆಡಗಿ ರೆಡ್ ಕಾರ್ಪೆಟ್ ಮೇಲೆ ಅದ್ಭುತವಾಗಿ ಕಾಣಿಸಿಕೊಂಡಿದ್ಲು. ಆ ಲುಕ್, ಬ್ಯೂಟಿ ನೋಡಿ ಅಭಿಮಾನಿಗಳು ಫಿದಾ ಆಗಿದ್ದು ಸುಳ್ಳಲ್ಲ.

s2

ಆ ಗುಂಗಿನಿಂದ ಎಲ್ಲರೂ ಹೊರಬರುವ ಮೊದಲೇ ಮತ್ತೆ ಸೋನಂ ಸುದ್ದಿ ಮಾಡಿದ್ದಾಳೆ. ‘Vogue India’ ಮ್ಯಾಗಜೀನ್ ನ ಕವರ್ ಪೇಜ್ ಗಾಗಿ ನಡೆದ ಫೋಟೋ ಶೂಟ್ ನಲ್ಲಿ ಸೋನಂ ಸಖತ್ತಾಗಿ ಮಿಂಚಿದ್ದಾಳೆ.

s3

ಸಮ್ಮರ್ ಗೆ ಹೊಂದುವಂತಹ ಡ್ರೆಸ್ ಗಳಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದಾಳೆ.

s5

ಕಪೂರ್ ಕುಡಿಯ ಒಂದೊಂದು ಲುಕ್ ಕೂಡ ಸಖತ್ ಡಿಫರೆಂಟ್ ಆಗಿದೆ. ಸ್ಮೋಕಿಯಾಗಿ, ಸೆಕ್ಸಿಯಾಗಿರೋ ಅವತಾರದಲ್ಲಿ ಸೋನಂ ಸೂಪರ್ ಮಾಡೆಲ್ ನಂತೆ ಕಾಣ್ತಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...