alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಅವತಾರದಲ್ಲಿ ಹಾಸಿಗೆಯಿಂದ ಏಳ್ತಾಳಂತೆ ನಟಿ…!

ಬಾಲಿವುಡ್ ಬೆಡಗಿ ಸೋನಾಕ್ಷಿ ಸಿನ್ಹಾ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಸುದ್ದಿಯಾಗಿದ್ದಾಳೆ. ಆಕೆ ಡ್ರೆಸ್ ಹಾಗೂ ಆಕೆ ನೀಡಿದ ಶೀರ್ಷಿಕೆ ಸಾಮಾಜಿಕ ಜಾಲತಾಣ ಬಳಕೆದಾರರ ಬಾಯಿಗೆ ಆಹಾರ ನೀಡಿದಂತಾಗಿದೆ.

ಹಾಸಿಗೆ ಮೇಲೆ ಕುಳಿತಿರುವ ಸೋನಾಕ್ಷಿ ಬಿಗಿಯಾಗಿರುವ ನೈಟ್ ಡ್ರೆಸ್ ಹಾಕಿದ್ದಾಳೆ. ಇದ್ರ ಜೊತೆಗೆ ನಾನು ಈ ರೀತಿ ಏಳ್ತೇನೆ ಎಂದು ಶೀರ್ಷಿಕೆ ಹಾಕಿದ್ದಾಳೆ. ಈ ಶೀರ್ಷಿಕೆಯೇ ಸದ್ದು ಮಾಡಲು ಕಾರಣವಾಗಿದೆ. ಸೋನಾಕ್ಷಿ ಸಿನ್ಹಾ ಡ್ರೆಸ್ ಹಾಗೂ ಫೋಟೋ ನೋಡಿದ ಜನರು ಒಂದಾದ ಮೇಲೆ ಒಂದು ಪ್ರಶ್ನೆ ಕೇಳ್ತಿದ್ದಾರೆ.

ಇಷ್ಟು ಬಿಗಿ ಉಡುಪಿನಲ್ಲಿ ಹೇಗೆ ಮಲಗ್ತೀರಾ ಎಂದು ಕೆಲವರು ಪ್ರಶ್ನೆ ಮಾಡಿದ್ರೆ ಮತ್ತೆ ಕೆಲವರು ನೀನು ಏಳ್ತೀಯಾ ಅಂತಾ ಕ್ಯಾಮರಾ ಹಿಡಿದು ಯಾರಾದ್ರೂ ನಿಂತಿದ್ರಾ ಎಂದು ಕೇಳಿದ್ದಾರೆ. ಸುಳ್ಳು ಹೇಳ್ತಾಳೆ, ಡುಮ್ಮಿ ಹೀಗೆ ಅನೇಕ ಕಮೆಂಟ್ ಗಳು ಬಂದಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...