alex Certify
ಕನ್ನಡ ದುನಿಯಾ       Mobile App
       

Kannada Duniya

ಸೋನಾಕ್ಷಿ ಜೊತೆ ಭಜನೆ ಕೇಳಲಿದ್ದಾರೆ ಬಾಬಾ ರಾಮ್ದೇವ್

ramdev_1024_1501647589_618x347

ಈವರೆಗೆ ರಿಯಾಲಿಟಿ ಶೋ ಮೂಲಕ ಪ್ರೇಕ್ಷಕರು ನೃತ್ಯ, ಹಾಸ್ಯ, ಡೇಟಿಂಗ್, ಸಾಹಸ, ಬಿಗ್ ಬಾಸ್ ನಂತ ಶೋ ವೀಕ್ಷಣೆ ಮಾಡಿದ್ದಾರೆ. ಈಗ ಟಿವಿ ಕ್ಷೇತ್ರದಲ್ಲಿ ಹೊಸ ಶೋ ಶುರುವಾಗಲಿದೆ. ಈ ಶೋನಲ್ಲಿ ಭಜನೆ ಕೇಳುವ ಅವಕಾಶ ಸಿಗಲಿದೆ.

ಹಾಡಿನ ರಿಯಾಲಿಟಿ ಶೋನ ಇನ್ನೊಂದು ಭಾಗ ಇದು. ಆದ್ರೆ ಭಜನೆ ಪರಿಕಲ್ಪನೆ ಹೊಸದು. ಮಾಹಿತಿಯೊಂದರ ಪ್ರಕಾರ ಬಾಬಾ ರಾಮ್ದೇವ್ ಈ ಶೋ ಜಡ್ಜ್ ಮಾಡಲಿದ್ದಾರೆ. ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಕೂಡ ಶೋನಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ. ಶೇಖರ್ ರಾವ್ಜಿಯಾನಿ ಹಾಗೂ ಕನಿಕಾ ಕಪೂರ್ ಜಡ್ಜ್ ಸೀಟ್ ನಲ್ಲಿ ಮಿಂಚಲಿದ್ದಾರೆ.

ಈ ಶೋ ಹೆಸರು ಓಂ ಶಾಂತಿ ಓಂ. ಹೆಸರು ಶಾರುಕ್ ಚಿತ್ರದ್ದಾದ್ರೆ ಅಮೀರ್ ದಂಗಲ್ ನಲ್ಲಿ ಸೋದರಳಿಯನ ಪಾತ್ರ ಮಾಡಿದ್ದ ನಟ ಶೋ ನಡೆಸಿಕೊಡಲಿದ್ದಾರೆ. ಲೈಫ್ ಓಕೆ ಚಾನೆಲ್ ನಲ್ಲಿ ಈ ಶೋ ಸದ್ಯದಲ್ಲಿಯೇ ಶುರುವಾಗಲಿದೆ. ಶೋ ಆರಂಭದಲ್ಲಿ ರಣಬೀರ್ ಸಿಂಗ್ ಗೆಸ್ಟ್ ಆಗಿ ಬರಲಿದ್ದಾರಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...