alex Certify
ಕನ್ನಡ ದುನಿಯಾ       Mobile App
       

Kannada Duniya

ಡಿಂಚಕ್ ಪೂಜಾ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್

pooja1_1499791445_725x725

ಸಾಮಾಜಿಕ ಜಾಲತಾಣಗಳ ಕಾರಣದಿಂದ ಕೆಲವರು ರಾತ್ರೋರಾತ್ರಿ ಫೇಮಸ್ ಆಗಿ ಬಿಡುತ್ತಾರೆ. ಅರ್ಥವಿಲ್ಲದ ಹಾಡುಗಳನ್ನು ಹಾಡಿದರೂ ಅಂತವುಗಳನ್ನೂ ಮೆಚ್ಚಿಕೊಂಡು ಕೆಲವರು ಹಾಡಿದವರ ಅಭಿಮಾನಿಯಾಗಿ ಬಿಡುತ್ತಾರೆ.

ಹೀಗೆ ತನ್ನ ಕೀರಲು ಧ್ವನಿಯಲ್ಲಿ ಹಾಡುಗಳನ್ನು ಹಾಡಿ ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡುವ ಮೂಲಕ ಲಕ್ಷಾಂತರ ಫಾಲೋವರ್ ಗಳನ್ನು ಗಳಿಸಿದ್ದು ಡಿಂಚಕ್ ಪೂಜಾ. ಡಿಂಚಕ್ ಪೂಜಾ ಅಪ್ ಲೋಡ್ ಮಾಡುವ ವಿಡಿಯೋಗಳನ್ನು ಲಕ್ಷಾಂತರ ಮಂದಿ ವೀಕ್ಷಿಸುತ್ತಿದ್ದರಲ್ಲದೇ ಪರ-ವಿರೋಧದ ಕಮೆಂಟ್ ಮಾಡುತ್ತಿದ್ದರು.someone-creates-a-fake-fb-page-for-dhinchak-pooja

ಡಿಂಚಕ್ ಪೂಜಾಳ ಯೂಟ್ಯೂಬ್ ಲಿಂಕ್ ಗೆ 182,160 ಚಂದಾದಾರರಾಗಿದ್ದರು. ಈಗ ಡಿಂಚಕ್ ಪೂಜಾ ಅಭಿಮಾನಿಗಳಿಗೊಂದು ಬ್ಯಾಡ್ ನ್ಯೂಸ್ ಹೊರ ಬಿದ್ದಿದೆ. ಕಾಪಿರೈಟ್ ಕಾರಣಕ್ಕಾಗಿ ಡಿಂಚಕ್ ಪೂಜಾಳ ವಿಡಿಯೋಗಳನ್ನು ಯೂಟ್ಯೂಬ್ ನಲ್ಲಿ ಡಿಲಿಟ್ ಮಾಡಲಾಗಿದೆ ಎನ್ನಲಾಗಿದೆ. ಈ ವಿಚಾರ ಆಕೆಯ ಅಭಿಮಾನಿಗಳಿಗೆ ಬೇಸರ ತರಿಸಿದ್ದರೆ ವಿರೋಧಿಸುವವರು ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮ ವ್ಯಕ್ತಪಡಿಸುತ್ತಿದ್ದಾರೆ. ಕೊನೆಗೂ ನಮ್ಮ ಪಾಲಿಗೆ ‘ಅಚ್ಚೇ ದಿನ್’ ಬಂದಿತು ಎಂದು ಖುಷಿಪಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...