alex Certify
ಕನ್ನಡ ದುನಿಯಾ       Mobile App
       

Kannada Duniya

ಸನ್ಯಾಸಿನಿಯಾಗಿ ಕಾಂಡೋಮ್ ಜಾಹೀರಾತು ಮಾಡ್ತಾಳಂತೆ ಈ ನಟಿ..!

ಹಗಲಿನಲ್ಲಿ ಕಾಂಡೋಮ್ ಜಾಹೀರಾತಿಗೆ ನಿರ್ಬಂಧ ಹೇರಲಾಗಿದೆ. ಈಗಾಗಲೇ ರಾಖಿ ಸಾವಂತ್ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾಳೆ. ಈಗ ಸನ್ಯಾಸಿನಿಯಾಗಿರುವ  ಸೋಫಿಯಾ ಸರದಿ. ಸನ್ಯಾಸಿನಿ  ಉಡುಗೆಯಲ್ಲಿಯೇ ಕಾಂಡೋಮ್ ಜಾಹೀರಾತು ಮಾಡಲು ಸೋಫಿಯಾ ಬಯಸಿದ್ದಾಳೆ.

ಭಾರತದಲ್ಲಿ ಕಾಂಡೋಮ್ ಜಾಹೀರಾತಿಗೆ ನಿರ್ಬಂಧ ಹೇರುವುದ್ರಿಂದ ಏಡ್ಸ್ ಪೀಡಿತರ ಸಂಖ್ಯೆ ಹೆಚ್ಚಾಗುತ್ತದೆ ಎಂದು ಸೋಫಿಯಾ ಹೇಳಿದ್ದಾಳೆ. ಸೋಫಿಯಾ ಪ್ರಕಾರ ಕಾಂಡೋಮ್ ಜಾಹೀರಾತನ್ನು ಎಲ್ಲ ಸಮಯದಲ್ಲೂ ಪ್ರಚಾರ ಮಾಡಬೇಕಂತೆ. ಇದ್ದಕ್ಕಿದ್ದಂತೆ ಈ ವಿಷ್ಯ ಇಷ್ಟು ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಗಿರುವುದು ಸೋಫಿಯಾಗೆ ಆಶ್ಚರ್ಯ ತಂದಿದೆಯಂತೆ. ಸಾರ್ವಜನಿಕವಾಗಿ ಕಾಂಡೋಮ್ ಬಗ್ಗೆ ಮಾತನಾಡಿದಲ್ಲಿ ಮಾತ್ರ ಮಕ್ಕಳಿಗೆ ಇದ್ರ ಬಗ್ಗೆ ಅರಿವು ಮೂಡಲು ಸಾಧ್ಯವೆಂದು ಸೋಫಿಯಾ ಹೇಳಿದ್ದಾಳೆ.

ಗಂಡನ ಜೊತೆ ಕಾಂಡೋಮ್ ಜಾಹೀರಾತು ಮಾಡಲು ನಾನು ಸಿದ್ಧ. ಈ ಜಾಹೀರಾತಿನ ಮೂಲಕ ಪವಿತ್ರ ಪ್ರೀತಿಯನ್ನು ಪ್ರೋತ್ಸಾಹಿಸುತ್ತೇನೆಂದು ಸೋಫಿಯಾ ಹೇಳಿದ್ದಾಳೆ. ರಾಖಿ ಸಾವಂತ್ ಜಾಹೀರಾತನ್ನು ಸೋಫಿಯಾ ಹೊಗಳಿದ್ದಾಳೆ. ರಾಖಿ ಕೆಲಸವನ್ನು ಅಭಿನಂದಿಸುತ್ತೇನೆ. ಜಾಹೀರಾತಿನ ಮೂಲಕ ಸುರಕ್ಷಿತ ಲೈಂಗಿಕ ಶಿಕ್ಷಣ ನೀಡುತ್ತಿದ್ದಾಳೆ ರಾಖಿ. ಅವರ ಜಾಹೀರಾತು ಈವರೆಗಿನ ಅತ್ಯುತ್ತಮ ಜಾಹೀರಾತು ಎಂದು ಸೋಫಿಯಾ ಹೇಳಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...