alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಕ್ಕಿಬಿದ್ದ ಬಾಲಿವುಡ್ ಹಾಟ್ ನಟಿಯ ಗಂಡ

ನಟಿ ಸೋಫಿಯಾ ಹಯಾತ್ ಮತ್ತೆ ಸುದ್ದಿಯಲ್ಲಿದ್ದಾಳೆ. ಕೆಲ ದಿನಗಳ ಹಿಂದಷ್ಟೇ ಸೋಫಿಯಾ ಪತಿ ವ್ಲಾಡ್ ನನ್ನು ಮನೆಯಿಂದ ಹೊರ ಹಾಕಿರುವುದಾಗಿ ಹೇಳಿದ್ದಳು. ಆತ ಮೋಸ ಮಾಡಿದ್ದಾನೆಂದು ಆರೋಪ ಮಾಡಿದ್ದಳು. ಈಗ ಲಂಡನ್ ಪೊಲೀಸರು ಸೋಫಿಯಾ ಪತಿಯನ್ನು ಬಂಧಿಸಿದ್ದಾರೆ.

ಸೋಫಿಯಾ ದೂರಿನ ಮೇಲೆ ಸುಗಂಧ ದ್ರವ್ಯ ಮಳಿಗೆಯೊಂದರಲ್ಲಿದ್ದ ವ್ಲಾಡ್ ನನ್ನು ಪೊಲೀಸರು ಬಂಧಿಸಿದ್ದಾರೆ. ಮದುವೆಯಾಗಿ ಒಂದು ವರ್ಷವೂ ಸೋಫಿಯಾ, ವ್ಲಾಡ್ ಜೊತೆ ಸಂಸಾರ ನಡೆಸಿರಲಿಲ್ಲ. ರಾಕ್ಷಸನಂತೆ ವರ್ತನೆ ಮಾಡ್ತಾನೆ. ನನ್ನ ಬಳಿಯಿರುವ ಹಣಕ್ಕಾಗಿ ಆತ ಮದುವೆಯಾಗಿದ್ದಾನೆ. ನನ್ನ ಮನೆ ಮೇಲೆ ಆತನ ಕಣ್ಣಿದೆ ಎಂದು ಸೋಫಿಯಾ ದೂರಿದ್ದಳು. ಸೋಫಿಯಾ ದೂರು ನೀಡ್ತಿದ್ದಂತೆ ವ್ಲಾಡ್ ನಾಪತ್ತೆಯಾಗಿದ್ದ. ಈಗ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ವ್ಲಾಡ್ ಇನ್ಮುಂದೆ ರೋಮೆನಿಯಾಕ್ಕೆ ಹೋಗಲು ಸಾಧ್ಯವಿಲ್ಲವಂತೆ. ಈ ಹಿಂದೆ ರೋಮೆನಿಯಾದಲ್ಲಿಯೂ ಆತನನ್ನು ಬಂಧಿಸಿ, ವಿಚಾರಣೆ ನಡೆಸಲಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...