alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಡ್ ರೂಂ ವಿಡಿಯೋ ಪೋಸ್ಟ್ ಮಾಡಿದ್ಲು ಬೆಡಗಿ….

ಮಾಡೆಲ್ ನಂತ್ರ ಸನ್ಯಾಸಿನಿಯಾಗಿ ಬದಲಾಗಿರುವ ಸೋಫಿಯಾ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದ್ದಾಳೆ. ಇನ್ಸ್ಟ್ರಾಗ್ರಾಮ್ ನಲ್ಲಿ ಸೋಫಿಯಾ ಹಾಕಿರುವ ಫೋಟೋವೊಂದು ಈಗ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ.

ಬಿಗ್ ಬಾಸ್ ಮಾಜಿ ಸ್ಪರ್ಧಿ ಸೋಫಿಯಾ ಪತಿ ವಾಡ್ಲಾ ಸ್ಟ್ಯೆಚ್ಯು ಜೊತೆ ಮಧುಚಂದ್ರವನ್ನು ಆನಂದಿಸುತ್ತಿದ್ದಾಳೆ. ಈಜಿಪ್ಟ್ ನಲ್ಲಿರುವ ಸೋಫಿಯಾ, ಪತಿ ಜೊತೆಗಿರುವ ಕೆಲವೊಂದು ಫೋಟೋಗಳನ್ನು ಹಾಕಿದ್ದಾಳೆ. ಹೊಟೇಲ್ ರೂಮ್ ಹಾಗೂ ಹೊರಗೆ ಮುತ್ತಿಡುತ್ತಿರುವ ಫೋಟೋಗಳನ್ನು ಸೋಫಿಯಾ ಹಾಕಿದ್ದಾಳೆ.

ಇಷ್ಟೇ ಅಲ್ಲ ಹೊಟೇಲ್ ರೂಮಿನಲ್ಲಿ ಒಂದಾಗಿರುವ ವಿಡಿಯೋವೊಂದನ್ನು ಇನ್ಸ್ಟ್ರಾಗ್ರಾಮ್ ಗೆ ಹಾಕಿದ್ದಾಳೆ ಸೋಫಿಯಾ. ಇದ್ರ ಜೊತೆ ಕಾಂಡೋಮ್ ಬಗ್ಗೆ ಬರೆದಿದ್ದಾಳೆ. ಇದು ಇನ್ಸ್ಟ್ರಾಗ್ರಾಮ್ ಬಳಕೆದಾರರ ಆಕ್ರೋಶಕ್ಕೆ ಕಾರಣವಾಗಿದೆ. ಕೆಲವರು ವೈಯಕ್ತಿಕ ವಿಷ್ಯಗಳನ್ನು ಇಲ್ಲಿ ಹಂಚಿಕೊಳ್ಳುವುದು ಸರಿಯಲ್ಲ ಎಂದಿದ್ದಾರೆ. ಮತ್ತೆ ಕೆಲವರು ಸೋಫಿಯಾ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...