alex Certify
ಕನ್ನಡ ದುನಿಯಾ       Mobile App
       

Kannada Duniya

ಪತಿ ಜೊತೆ ಸೇರಿ ಪವಿತ್ರ ಸೆಕ್ಸ್ ಪಾಠ ಮಾಡ್ತಾಳಂತೆ ಸೋಫಿಯಾ..!

3_555_051717045026

ಸನ್ಯಾಸಿಯಾಗಿರುವ ವಿವಾದಿತ ಬೆಡಗಿ ಸೋಫಿಯಾ ಹಯಾತ್ ಮತ್ತೆ ತನ್ನ ಪತಿ ಜೊತೆ ಮದುವೆಯಾಗಿದ್ದಾಳೆ. ವ್ಲಾಡ್ ಸೆನೆಸ್ಕು ಜೊತೆ ದೇವಸ್ಥಾನದಲ್ಲಿ ಮತ್ತೊಮ್ಮೆ ಮದುವೆಯಾಗಿದ್ದಾಳೆ ಸೋಫಿಯಾ. ಮದುವೆಯ ಫೋಟೋವನ್ನು ಇನ್ಸ್ಟ್ರಾಗ್ರಾಮ್ ನಲ್ಲಿ ಹಾಕಿರುವ ಸೋಫಿಯಾ ಪತಿಯನ್ನು ತಂದೆ ಮತ್ತು ಮಗ ಎಂದು ಕರೆದಿದ್ದಾಳೆ.

ಇಷ್ಟೆ ಅಲ್ಲ ತನ್ನನ್ನು ಈಜಿಪ್ಟ್ ದೇವತೆ ಎಂದಿದ್ದಾಳೆ ಸೋಫಿಯಾ. ಸೋಫಿಯಾ ತನ್ನ ಪತಿ ಜೊತೆ ಸೇರಿ ಪವಿತ್ರ ಸೆಕ್ಸ್ ನ ಶಿಕ್ಷಣ ನೀಡಲಿದ್ದಾಳಂತೆ. ಚರ್ಚ್ ನಂತೆ ಮಸೀದಿ ಹಾಗೂ ಮಂದಿರಗಳನ್ನು ಗೌರವಿಸುತ್ತೇವೆ. ವೀರ್ಯ ಒಂದು ಭಗವಂತನ ಶಕ್ತಿ. ಭಗವಂತ ಖುದ್ದು ಸೆಕ್ಸುವಲ್ ಎಂದಿದ್ದಾಳೆ ಸೋಫಿಯಾ.

ಫೋಟೋ ಜೊತೆ ಇನ್ನು ಏನೇನೋ ಹೇಳಿದ್ದಾಳೆ ಸೋಫಿಯಾ. ಕಳೆದ ತಿಂಗಳು ಲಂಡನ್ ನಲ್ಲಿ ಸೋಫಿಯಾ ವಾಡ್ಲ್ ಜೊತೆ ಮದುವೆಯಾಗಿದ್ದಳು. ಹಿಂದಿನ ವರ್ಷ ಸನ್ಯಾಸಿ ದೀಕ್ಷೆ ಪಡೆದಿರುವುದಾಗಿ ಹೇಳಿದ್ದ ಸೋಫಿಯಾ ತನ್ನ ವೇಷ ಬದಲಿಸಿದ್ದಳು.

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...