alex Certify
ಕನ್ನಡ ದುನಿಯಾ       Mobile App
       

Kannada Duniya

ನಟಿ ಜೊತೆ 1 ರಾತ್ರಿ ಕಳೆಯಲು 20 ಲಕ್ಷ ಆಫರ್ ಮಾಡಿದ…!

ಬಿಗ್ ಬಾಸ್ ಶೋ ಮೂಲಕ ಹೆಸರು ಮಾಡಿದ್ದ ಮಾಡೆಲ್ ಹಾಗೂ ನಟಿ ಸೋಫಿಯಾ ಕೆಲ ತಿಂಗಳುಗಳ ಹಿಂದೆ ಸನ್ಯಾಸಿನಿಯಾಗಿ ಸುದ್ದಿ ಮಾಡಿದ್ದಳು. ಆದ್ರೆ ಆ ರೂಪದಲ್ಲಿರಲು ಸೋಫಿಯಾಗೆ ಆಗ್ಲಿಲ್ಲ. ಮತ್ತೆ ವಾಪಸ್ ಬಂದ ಸೋಫಿಯಾ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಾಕ್ತಿರುತ್ತಾಳೆ. ಈಗ ಮತ್ತೊಂದು ಫೋಟೋ ಮೂಲಕ ಸೋಫಿಯಾ ಚರ್ಚೆಗೆ ಬಂದಿದ್ದಾಳೆ.

ಇನ್ಸ್ಟ್ರಾಗ್ರಾಮ್ ನಲ್ಲಿ ಸ್ಕ್ರೀನ್ ಶಾಟ್ ಒಂದನ್ನು ಹಾಕಿದ್ದಾಳೆ ಸೋಫಿಯಾ. ಅದ್ರಲ್ಲಿ @abhisheksinghbisht8 ಹೆಸರಿನ ಬಳಕೆದಾರನೊಬ್ಬ ಸೋಫಿಯಾ ಜೊತೆ ಚಾಟ್ ಮಾಡಿದ ವಿಷ್ಯವಿದೆ. @abhisheksinghbisht8 ಬಳಕೆದಾರ 20 ಲಕ್ಷ ರೂಪಾಯಿ ಕೊಡ್ತೇನೆ ಒಂದು ರಾತ್ರಿ ಬರ್ತೀಯಾ ಎಂದು ಆಫರ್ ಮಾಡಿದ್ದಾನೆ.

ಇದಕ್ಕೆ ಸೋಫಿಯಾ ತಕ್ಕ ಉತ್ತರ ನೀಡಿದ್ದಾಳೆ. 20 ಲಕ್ಷವಲ್ಲ 20 ಕೋಟಿ ಕೊಟ್ಟರೂ ನಿನ್ನ ಜೊತೆ ಬರಲ್ಲ. ಹಣದಿಂದ ನಿನ್ನನ್ನು ಖರೀದಿ ಮಾಡಬಹುದಾ ಅಂತಾ ತಾಯಿಯನ್ನು ಕೇಳು ಎಂದು ಸೋಫಿಯಾ ಖಡಕ್ ಉತ್ತರ ನೀಡಿದ್ದಾಳೆ. ಸೋಫಿಯಾ ಉತ್ತರಕ್ಕೆ ಬಳಕೆದಾರರು ಬೆನ್ನು ತಟ್ಟಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...