alex Certify
ಕನ್ನಡ ದುನಿಯಾ       Mobile App
       

Kannada Duniya

‘ಸಿಂಗಲ್ ಎಕ್ಸ್’ ನ ಹಾಟ್ ಲುಕ್ ರಿಲೀಸ್

3113-547x400

ಹಾಟ್ ಚಿತ್ರಗಳನ್ನು ನೋಡಿ ಹೀಟ್ ಆಗುವ ಅಭಿಮಾನಿಗಳ ನಿರೀಕ್ಷೆ ಸದ್ಯ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮೇಲಿದೆ. ಕಿರುಚಿತ್ರ ನೀಡಲು ಮುಂದಾಗಿರುವ ರಾಮ್ ಗೋಪಾಲ್ ವರ್ಮಾ ಎಂದು ಚಿತ್ರ ರಿಲೀಸ್ ಮಾಡ್ತಾರೆ ಅಂತಾ ಅಭಿಮಾನಿಗಳು ಕಾತುರದಲ್ಲಿ ಕಾಯ್ತಿದ್ದಾರೆ.

‘ಸಿಂಗಲ್ ಎಕ್ಸ್’ ಹೆಸರಿನ ಈ ಕಿರುಚಿತ್ರದ ಎರಡು ಪೋಸ್ಟರ್ ಬಿಡುಗಡೆಯಾಗಿ ಈಗಾಗಲೇ ಸುದ್ದಿ ಮಾಡಿತ್ತು. ಈಗ ಮೂರನೇ ಪೋಸ್ಟರ್ ಸರದಿ. ರಾಮ್ ಗೋಪಾಲ್ ವರ್ಮಾ ತಮ್ಮ ಟ್ವಿಟರ್ ನಲ್ಲಿ ‘ಸಿಂಗಲ್ ಎಕ್ಸ್’ ನ ಮೂರನೇ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಈ ಚಿತ್ರದಲ್ಲಿ ಮಹಿಳೆಯೊಬ್ಬಳು ಕ್ರಿಕೆಟ್ ನೋಡ್ತಿದ್ದಾಳೆ. ಆದ್ರೆ ಯಾವುದೇ ಬಟ್ಟೆ ಧರಿಸಿಲ್ಲ ಎಂಬುದನ್ನು ಚಿತ್ರ ನೋಡಿದವರು ತಕ್ಷಣ ಹೇಳಿಬಿಡ್ತಾರೆ.

ಈ ಹಿಂದೆ ಬಿಡುಗಡೆಯಾದ ಎರಡೂ ಪೋಸ್ಟರ್ ಕೂಡ ಹಾಟ್ ಆಗಿತ್ತು. ಚಿತ್ರದ ಪೋಸ್ಟರ್ ಹೀಗಿರುವಾಗ ಇನ್ನು ಚಿತ್ರ ಎಷ್ಟು ಬೋಲ್ಡ್ ಆಗಿರಬೇಡ ಅಂತಿದ್ದಾರೆ ಅಭಿಮಾನಿಗಳು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...