alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಶ್ರಿಯಾ ಸರಣ್ ಮದುವೆ ಫೋಟೋ

ದಕ್ಷಿಣ ಭಾರತದ ಪ್ರಸಿದ್ಧ ನಟಿ ಶ್ರಿಯಾ ಸರಣ್ ಮದುವೆ ಗುಟ್ಟಾಗಿ ನೆರವೇರಿತ್ತು. ರಷ್ಯಾ ಮೂಲದ ಗೆಳೆಯ ಆಂಡ್ರೇ ಕೊಸ್ಚೀವ್ ರನ್ನು ಶ್ರಿಯಾ ವರಿಸಿದ್ದಾರೆ. ಉದಯ್ಪುರದಲ್ಲಿ ನಡೆದ ಅದ್ಧೂರಿ ವಿವಾಹದ ಫೋಟೋಗಳು ಈಗ ವೈರಲ್ ಆಗಿವೆ.

ಹಿಂದೂ ಸಂಪ್ರದಾಯದಂತೆ ಶ್ರಿಯಾ ಹಾಗೂ ಆಂಡ್ರೇ ವಿವಾಹವಾಗಿದ್ದಾರೆ. ಆತ್ಮೀಯ ಸ್ನೇಹಿತರು ಹಾಗೂ ಕುಟುಂಬಸ್ಥರು ಮಾತ್ರ ಸಮಾರಂಭಕ್ಕೆ ಸಾಕ್ಷಿಯಾದ್ರು.

ಅಚ್ಚ ಕೆಂಪು ಬಣ್ಣದ ಲೆಹಂಗಾ, ಸಾಂಪ್ರದಾಯಿಕ ಆಭರಣ ತೊಟ್ಟಿದ್ದ ಶ್ರಿಯಾ ಅಪ್ಪಟ ಭಾರತೀಯ ವಧುವಿನ ಅವತಾರದಲ್ಲಿದ್ರು. ಆಂಡ್ರೇ ಕೂಡ ಕುರ್ತಾ, ಪೈಜಾಮದಲ್ಲಿ ಮಿಂಚಿದ್ದಾರೆ.

ವಿಶೇಷ ಅಂದ್ರೆ ಆಂಡ್ರೇ ತಮ್ಮ ಪತ್ನಿ ಶ್ರಿಯಾಗಾಗಿ ಹಿಂದಿಯಲ್ಲಿ ಕವನ ವಾಚಿಸಿದ್ರು. ನಿಶ್ಚಿತಾರ್ಥ, ಸಂಗೀತ ಕಾರ್ಯಕ್ರಮ ಹಾಗೂ ಮೆಹಂದಿ ಸಂಭ್ರಮ ಕೂಡ ಜೋರಾಗಿತ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...