alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಹುಬಲಿ ಮೆಚ್ಚಿಸಲು ಶ್ರದ್ಧಾ ತಯಾರಿ

ಹಸೀನಾ ಪಾರ್ಕರ್ ಪಾತ್ರದಲ್ಲಿ ಈ ವಾರ ಬೆಳ್ಳಿ ತೆರೆಯ ಮೇಲೆ ಮಿಂಚಲಿರುವ ಬಾಲಿವುಡ್ ನಟಿ ಶ್ರದ್ಧಾ ಮುಂದಿನ ಕನಸು ಸಾಹೋ.  ದಕ್ಷಿಣ ಭಾರತದ ಚಿತ್ರದಲ್ಲಿ ನಟಿಸಲು ಶ್ರದ್ಧಾ ತುದಿಗಾಲಿನಲ್ಲಿ ನಿಂತಿದ್ದಾಳೆ. ಬಾಹುಬಲಿ ನಟ ಪ್ರಭಾಸ್ ಜೊತೆ ಬೆಳ್ಳಿ ಪರದೆ ಹಂಚಿಕೊಳ್ಳುತ್ತಿರುವ ಶ್ರದ್ಧಾ ಕಪೂರ್ ಗೆ ಸಾಹೋ ನಿರೀಕ್ಷಿತ ಚಿತ್ರಗಳಲ್ಲಿ ಒಂದು.

ಪ್ರಭಾಸ್ ಎಂದ್ರೆ ಸಾಮಾನ್ಯ ಹುಡುಗಿಯರು ಮಾತ್ರವಲ್ಲ ಬಾಲಿವುಡ್ ನಟಿಯರಿಗೂ ಇಷ್ಟ. ಶ್ರದ್ಧಾ ಕಪೂರ್ ಕೂಡ ಇದ್ರಿಂದ ಹೊರತಾಗಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಸ್ವತಃ ಶ್ರದ್ಧಾ ಈ ವಿಷ್ಯವನ್ನು ಹೇಳಿಕೊಂಡಿದ್ದಾಳೆ. ಪ್ರಭಾಸ್ ಭೇಟಿಗೆ ಉತ್ಸುಕನಾಗಿದ್ದೇನೆ ಎಂದು ಶ್ರದ್ಧಾ ಹೇಳಿದ್ದಾಳೆ.

ಪ್ರಭಾಸ್ ಭೇಟಿಗಾಗಿ ಹಾಗೂ ಅವ್ರನ್ನು ಮೆಚ್ಚಿಸಲು ಸಾಕಷ್ಟು ತಯಾರಿ ಮಾಡಿಕೊಂಡಿದ್ದಾಳಂತೆ ಶ್ರದ್ಧಾ. ಪ್ರಭಾಸ್ ಅಭಿನಯದ ಎಲ್ಲ ಚಿತ್ರಗಳನ್ನು ನೋಡಿರುವ ಶ್ರದ್ಧಾ ಅವ್ರ ಬಗ್ಗೆ ಸಾಕಷ್ಟು ಮಾಹಿತಿ ಕಲೆ ಹಾಕಿದ್ದಾಳಂತೆ.

ಸಾಹೋ ಚಿತ್ರದಲ್ಲಿ ಶ್ರದ್ಧಾ ಡಬಲ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾಳೆ. ಪ್ರಭಾಸ್ ಜೊತೆ ರೋಮ್ಯಾನ್ಸ್ ಜೊತೆಗೆ ಫೈಟಿಂಗ್ ಕೂಡ ಮಾಡಲಿದ್ದಾಳೆ ಶ್ರದ್ಧಾ. ಚಿತ್ರಕ್ಕಾಗಿ ಬೆವರಿಳಿಸುತ್ತಿರುವ ಶ್ರದ್ಧಾಳ ಸದ್ಯದ ಗುರಿ ತೂಕ ಇಳಿಕೆಯಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...