alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಭಾಸ್ ಚಿತ್ರದ ಕುರಿತು ಇಂಟ್ರೆಸ್ಟಿಂಗ್ ಮಾಹಿತಿ

prabhas-shraddha-story-647_081617021430

ಪ್ರಭಾಸ್ ನಟನೆಯ ಸಾಹೋ ಚಿತ್ರಕ್ಕೆ ನಾಯಕಿ ಯಾರಾಗ್ತಾರೆ ಅನ್ನೋದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿತ್ತು. ಅನುಷ್ಕಾ ಶೆಟ್ಟಿ, ಕತ್ರೀನಾ ಕೈಫ್, ಪೂಜಾ ಹೆಗ್ಡೆ ಹೀಗೆ ಹಲವರ ಹೆಸರು ಕೇಳಿಬಂದಿತ್ತು. ಕೊನೆಗೂ ಶ್ರದ್ಧಾ ಕಪೂರ್ ಸಾಹೂ ಚಿತ್ರದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈಗ ಕುತೂಹಲ ಕೆರಳಿಸಿರುವ ಸಂಗತಿ ಅಂದ್ರೆ ಶ್ರದ್ಧಾ ಪಡೆಯುತ್ತಿರುವ ಸಂಭಾವನೆ.

ಶ್ರದ್ಧಾಗೆ 4 ಕೋಟಿ ಸಂಭಾವನೆ ಕೊಡಲಾಗ್ತಿದೆ ಅಂತಿದ್ದಾರೆ ಕೆಲವರು. ಆದ್ರೆ ಇನ್ನೊಂದಷ್ಟು ಮೂಲಗಳ ಪ್ರಕಾರ ಶ್ರದ್ಧಾ ಸಂಭಾವನೆ ಬರೋಬ್ಬರಿ 9 ಕೋಟಿ ರೂಪಾಯಿಯಂತೆ. ನಾಯಕ ಪ್ರಭಾಸ್ ಗೆ ಶ್ರದ್ಧಾಳ 3 ಪಟ್ಟು ಸಂಭಾವನೆ ಕೊಡ್ತಿದ್ದಾರೆ ಅನ್ನೋ ಸುದ್ದಿ ಕೂಡ ಇದೆ.

ಚಿತ್ರದ ಶೂಟಿಂಗ್ ಗಾಗಿ ಈಗಾಗ್ಲೇ ಹೈದ್ರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಸೆಟ್ ಹಾಕಲಾಗಿದೆ. ರೊಮೇನಿಯಾ ಹಾಗೂ ಅಬುಧಾಬಿಯಲ್ಲಿ ಕೂಡ ಚಿತ್ರೀಕರಣ ನಡೆಯಲಿದೆ. ಸುಜೀತ್ ನಿರ್ದೇಶನದ ಸಾಹೋ ಚಿತ್ರ 150 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾಗಲಿದೆಯಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...