alex Certify
ಕನ್ನಡ ದುನಿಯಾ       Mobile App
       

Kannada Duniya

ನಡುರಸ್ತೆಯಲ್ಲೇ ಬಲೂನ್ ಮರೆಯಲ್ಲಿ ಮುತ್ತಿಟ್ಟ ಪ್ರೇಮಿಗಳು

ಮಡಿಕೇರಿ: ಕೊಡಗು ಜಿಲ್ಲೆ ವಿರಾಜಪೇಟೆಯ ಗಡಿಯಾರ ಕಂಬದ ಸರ್ಕಲ್ ಬಳಿ ಪ್ರೇಮಿಗಳು ಬಲೂನ್ ಮರೆ ಮಾಡಿಕೊಂಡು ಮುತ್ತಿಟ್ಟುಕೊಂಡಿದ್ದಾರೆ.

ಇದನ್ನು ಕಂಡವರು ತಮ್ಮ ಮೊಬೈಲ್ ಗಳಲ್ಲಿ ದೃಶ್ಯವನ್ನು ಸೆರೆ ಹಿಡಿದಿದ್ದು ವೈರಲ್ ಆಗಿದೆ. ಅಂದ ಹಾಗೇ ಇದು ಸಿನಿಮಾ ಚಿತ್ರೀಕರಣದ ದೃಶ್ಯವಾಗಿದೆ.

ಓಂ ಪ್ರಕಾಶ್ ರಾವ್ ನಿರ್ದೇಶನದ ಚಿತ್ರದ ಚಿತ್ರೀಕರಣ ಕೊಡಗು ಜಿಲ್ಲೆಯಲ್ಲಿ ನಡೆದಿದೆ. ಚಿತ್ರದ ನಾಯಕ –ನಾಯಕಿ ವಿರಾಜಪೇಟೆಯ ರಸ್ತೆಯಲ್ಲಿ ಮುತ್ತಿಟ್ಟುಕೊಂಡಿದ್ದಾರೆ. ಅದನ್ನು ಕೆಲವರು ಸೆರೆ ಹಿಡಿದು ಪೋಸ್ಟ್ ಮಾಡಿದ್ದು ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...