alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್…! ಭಾರತ್ ಚಿತ್ರ ಕೈಬಿಟ್ಟ ಪ್ರಿಯಾಂಕ: ನಿಕ್ ಜೊತೆ ಮದುವೆ ಸಾಧ್ಯತೆ

ಬಾಲಿವುಡ್ ಕಾರಿಡಾರ್ ನಲ್ಲಿ ಶಾಕಿಂಗ್ ಸುದ್ದಿಯೊಂದು ಬಂದಿದೆ. ಸಲ್ಮಾನ್ ಖಾನ್ ಅಭಿನಯದ ಭಾರತ್ ಚಿತ್ರವನ್ನು ಪ್ರಿಯಾಂಕ ಚೋಪ್ರಾ ಕೈಬಿಟ್ಟಿದ್ದಾಳೆ. ಈ ಸುದ್ದಿಯನ್ನು ಚಿತ್ರ ನಿರ್ದೇಶಕ ಅಲಿ ಅಬ್ಬಾಸ್ ದೃಢಪಡಿಸಿದ್ದಾರೆ. ಎರಡು ವರ್ಷಗಳ ನಂತ್ರ ಭಾರತ್ ಮೂಲಕ ಪ್ರಿಯಾಂಕ ಬಾಲಿವುಡ್ ಗೆ ವಾಪಸ್ ಆಗುವವಳಿದ್ದಳು.

ಟ್ವೀಟ್ ಮಾಡಿರುವ ಅಬು ಅಬ್ಬಾಸ್, ಪ್ರಿಯಾಂಕ ಚೋಪ್ರಾ ಈಗ ಭಾರತ್ ಚಿತ್ರದ ಭಾಗವಲ್ಲ. ಇದಕ್ಕೆ ಅವ್ರು ನೀಡಿರುವ ಕಾರಣ ಬಹಳ ವಿಶೇಷವಾಗಿದೆ. ಕಡಿಮೆ ಸಮಯದಲ್ಲಿ ಪ್ರಿಯಾಂಕ ತಮ್ಮ ನಿರ್ಧಾರ ಹೇಳಿದ್ದಾರೆ. ಇದಕ್ಕೆ ನಾವು ಖುಷಿಯಾಗಿದ್ದೇವೆ. ಭಾರತ್ ಚಿತ್ರತಂಡ ಸದಾ ಅವ್ರ ಜೊತೆಗಿರುತ್ತದೆ. ಅವ್ರು ಸದಾ ಖುಷಿಯಾಗಿರಲೆಂದು ನಾವು ಬಯಸುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.

ಅಲಿ ಅಬ್ಬಾಸ್ ಟ್ವೀಟರ್ ನಲ್ಲಿ ನಿಕ್ ಹೆಸರು ಸೇರಿಸಿದ್ದಾರೆ. ಪ್ರಿಯಾಂಕ-ನಿಕ್ ಕೈ ಹಿಡಿಯುವ ಸಾಧ್ಯತೆ ಬಹುತೇಕ ಖಚಿತವಾಗಿದೆ. ಮುಂಬೈನಲ್ಲಿ ತಾಯಿ-ನಿಕ್ ಭೇಟಿ ಮಾಡಿಸಿದ್ದ ಪ್ರಿಯಾಂಕ ಶೀಘ್ರವೇ ನಿಕ್ ಮದುವೆಯಾಗುವ ಸಾಧ್ಯತೆಯಿದೆ. ಇದೇ ಕಾರಣಕ್ಕೆ ಭಾರತ್ ಚಿತ್ರ ಕೈಬಿಟ್ಟಿದ್ದಾಳೆ ಎನ್ನಲಾಗ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...