alex Certify
ಕನ್ನಡ ದುನಿಯಾ       Mobile App
       
Kannada Duniya

‘ರಯೀಸ್’ ಚಿತ್ರ ವಿತರಕರಿಗೆ ಶಿವಸೇನೆ ಧಮ್ಕಿ

shivsena

ಪಾಕಿಸ್ತಾನದ ನಟಿ ಮಾಹಿರಾ ಖಾನ್ ಹಾಗೂ ಶಾರುಖ್ ಖಾನ್ ಅಭಿನಯದ ‘ರಯೀಸ್’ ಚಿತ್ರ ಬಿಡುಗಡೆಗೆ ವಿಘ್ನ ಎದುರಾಗಿದೆ. ಚಿತ್ರದ ರಿಲೀಸ್ ಗೆ ಇದ್ದ ಆತಂಕ ನಿವಾರಣೆಗಾಗಿಯೇ ಶಾರುಖ್, ಮಹಾರಾಷ್ಟ್ರ ನವನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ಅವರನ್ನು ಭೇಟಿ ಮಾಡಿದ್ದರು. ಆದ್ರೆ ಈಗ ‘ರಯೀಸ್’ ಬಿಡುಗಡೆ ಮಾಡದಂತೆ ಶಿವಸೇನೆ ಬೆದರಿಕೆ ಹಾಕಿದೆ.

ಛತ್ತೀಸ್ಗಢದ ವಿತರಕರಿಗೆ ಶಿವಸೇನೆಯಿಂದ ಬೆದರಿಕೆ ಪತ್ರವೊಂದು ಬಂದಿದೆ. ‘ರಯೀಸ್’ ಸಿನಿಮಾ ರಿಲೀಸ್ ಮಾಡಿದ್ರೆ ಪರಿಣಾಮ ನೆಟ್ಟಗಿರೋದಿಲ್ಲ ಅಂತಾ ಶಿವಸೇನೆ ಎಚ್ಚರಿಸಿದೆ. ಈ ವಿಚಾರವನ್ನ ವಿತರಕರು ಟ್ವಿಟ್ಟರ್ ಮೂಲಕ ಶಿವಸೇನೆ ಯೂತ್ ವಿಂಗ್ ಅಧ್ಯಕ್ಷ ಆದಿತ್ಯ ಠಾಕ್ರೆ ಅವರ ಗಮನಕ್ಕೂ ತಂದಿದ್ದಾರೆ. ಈ ಬೆಳವಣಿಗೆಗಳನ್ನು ನೋಡಿದ್ರೆ ‘ರಯೀಸ್’ ಚಿತ್ರ ಬಿಡುಗಡೆ ಕೂಡ ವಿವಾದದ ಗೂಡಾಗುವ ಸಾಧ್ಯತೆ ಇದೆ.

Subscribe Newsletter

Email *

Get latest updates on your inbox...

Opinion Poll

  • 500 ಮತ್ತು 1000 ರೂ. ನೋಟುಗಳ ನಿಷೇಧದಿಂದ ಕಪ್ಪು ಹಣಕ್ಕೆ ಕಡಿವಾಣ ಬೀಳಲಿದೆಯಾ..?

    View Results

    Loading ... Loading ...
‘ರಯೀಸ್’ ಚಿತ್ರ ವಿತರಕರಿಗೆ ಶಿವಸೇನೆ ಧಮ್ಕಿ | Kannada Dunia | Kannada News | Karnataka News | India News