alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ಯಾಂಕ್ ಮುಂದೆ ಶಿಲ್ಪಾಶೆಟ್ಟಿ, ರಾಜ್ ಕುಂದ್ರಾ

1-1479203773

ಕಪ್ಪುಹಣದ ವಿರುದ್ಧ ನರೇಂದ್ರ ಮೋದಿ ನಡೆಸಿರುವ ಸರ್ಜಿಕಲ್ ಸ್ಟ್ರೈಕ್ ಎಲ್ಲರ ಮೇಲೂ ಪರಿಣಾಮ ಬೀರಿದೆ. ಬಡವ, ಶ್ರೀಮಂತನ ನಡುವೆಯಿದ್ದ ಗೋಡೆಯನ್ನು ಮುರಿಯಲು ನೆರವಾಗಿದೆ ಎಂದ್ರೆ ತಪ್ಪಾಗಲ್ಲ. ದಿನನಿತ್ಯದ ಬಳಕೆಗೆ ಪ್ರತಿಯೊಬ್ಬನಿಗೂ ಹಣ ಬೇಕೇಬೇಕು. ಹಾಗಾಗಿ ಶ್ರೀಮಂತನಿಂದ ಹಿಡಿದು ಕಡು ಬಡವ ಕೂಡ ಕ್ಯೂನಲ್ಲಿ ನಿಂತು ಹಣ ಬದಲಾಯಿಸಿಕೊಳ್ತಿದ್ದಾನೆ.

ಸ್ಯಾಂಡಲ್ ವುಡ್ ಸೇರಿದಂತೆ ಬಾಲಿವುಡ್ ಅನೇಕ ನಟ-ನಟಿಯರು ಮೋದಿ ನಿರ್ಧಾರವನ್ನು ಹೊಗಳಿದ್ದಾರೆ. ಹಾಗೆ ಸರತಿ ಸಾಲಿನಲ್ಲಿ ನಿಂತು ಹಣ ಪಡೆಯುತ್ತಿದ್ದಾರೆ. ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ಹಾಗೂ ಪತಿ ರಾಜ್ ಕುಂದ್ರಾ ಮಗನ ಜೊತೆ ಮುಂಬೈನ ಬ್ಯಾಂಕೊಂದರ ಮುಂದೆ ಕಾಣಿಸಿಕೊಂಡಿದ್ದಾರೆ.

ಬ್ಯಾಂಕ್ ನಿಂದ ಹೊರ ಬಂದ ಶಿಲ್ಪಾ ಹಾಗೂ ರಾಜ್ ಕುಂದ್ರಾ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದಾರೆ. ಬಾಲಿವುಡ್ ನಟಿ ಬಿಪಾಷಾ ಕೂಡ ಹಣವಿಲ್ಲದೆ ಎಷ್ಟು ಕಷ್ಟವಾಗ್ತಿದೆ ಎನ್ನೋದನ್ನು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾಳೆ. ಮೊಟ್ಟೆ ಖರೀದಿಗೆ ಸ್ನೇಹಿತರ ಬಳಿ ಹಣ ಕೇಳುವಂತಾಗಿದೆ ಎಂದಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...