alex Certify
ಕನ್ನಡ ದುನಿಯಾ       Mobile App
       

Kannada Duniya

ಇಫ್ತಾರ್ ಕೂಟದಲ್ಲಿ ಡಾನ್ಸ್ ಮಾಡಿ ಟ್ರೋಲ್ ಆದ ನಟಿ

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಟ್ರೋಲರ್ ಗಳ ಕೈಗೆ ಆಹಾರವಾಗಿದ್ದಾಳೆ. ಇಫ್ತಾರ್ ಕೂಟದಲ್ಲಿ ಸಿನಿಮಾ ಹಾಡಿಗೆ ಹೆಜ್ಜೆ ಹಾಕಿದ ನಟಿ, ವಿಡಿಯೋವನ್ನು ಇನ್ಸ್ಟ್ರಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾಳೆ. ಶಿಲ್ಪಾ ಇಫ್ತಾರ್ ಕೂಟದಲ್ಲಿ ಕುಣಿದಿದ್ದು ಕೆಲವರ ಕಣ್ಣು ಕೆಂಪು ಮಾಡಿದೆ.

ಶಿಲ್ಪಾ ಶೆಟ್ಟಿ ತನ್ನ ಸ್ನೇಹಿತರ ಜೊತೆ ಇಫ್ತಾರ್ ಕೂಟದಲ್ಲಿ ಪಾಲ್ಗೊಂಡಿದ್ದಳು. ಈ ವೇಳೆ ಸಿಹಿ ತಿಂಡಿ ತಿಂದು ಶಿಲ್ಪಾ ಎಂಜಾಯ್ ಮಾಡಿದ್ದಾಳೆ. ನಂತ್ರ ಅಕ್ಷಯ್ ಕುಮಾರ್ ಹಾಡಿಗೆ ಶಿಲ್ಪಾ ಸ್ನೇಹಿತೆಯರ ಜೊತೆ ಹೆಜ್ಜೆ ಹಾಕಿದ್ದಾಳೆ. ಶಿಲ್ಪಾ ಡಾನ್ಸ್ ಟ್ರೋಲರ್ ಗಳ ಕೋಪಕ್ಕೆ ಕಾರಣವಾಗಿದೆ.

ಮುಸ್ಲಿಂ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡಿದ್ದಾಳೆ ಎಂದು ಕೆಲವರು ಆರೋಪ ಮಾಡಿದ್ದಾರೆ. ಇದು ಇಫ್ತಾರ್ ಕೂಟ, ಕಿಟಿ ಪಾರ್ಟಿಯಲ್ಲವೆಂದು ಮತ್ತೆ ಕೆಲವರು ಹೇಳಿದ್ದಾರೆ. ಕೆಲ ಅಭಿಮಾನಿಗಳು ಶಿಲ್ಪಾಗೆ ಸಾಥ್ ನೀಡಿದ್ದಾರೆ. ಎಲ್ಲ ವಿಚಾರವನ್ನೂ ಧರ್ಮಕ್ಕೆ ಜೋಡಿಸೋದು ಸರಿಯಲ್ಲವೆಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...