alex Certify
ಕನ್ನಡ ದುನಿಯಾ       Mobile App
       

Kannada Duniya

ಹೊಸ ಹವ್ಯಾಸ ಶುರು ಮಾಡಿದ್ದಾಳೆ ಶಿಲ್ಪಾ ಶೆಟ್ಟಿ

shilpa-shetty-7593

ನಟಿ ಶಿಲ್ಪಾ ಶೆಟ್ಟಿ ಒಂದಿಲ್ಲೊಂದು ಹವ್ಯಾಸದಲ್ಲಿ ಸದಾ ಬ್ಯುಸಿಯಾಗಿರ್ತಾರೆ. ನಟನೆ, ಉದ್ಯಮ, ಅಡುಗೆ, ಫಿಟ್ನೆಸ್, ಫ್ಯಾಷನ್ ಹೀಗೆ ಎಲ್ಲಾ ಕ್ಷೇತ್ರದಲ್ಲೂ ಶಿಲ್ಪಾ ಗುರುತಿಸಿಕೊಂಡಿದ್ದಾರೆ. ಈಗ ಹೊಸದೊಂದು ಹವ್ಯಾಸ ಶುರುಮಾಡಿದ್ದಾರೆ. ಅದೇನ್ ಗೊತ್ತಾ? ಬಿಲ್ಲುವಿದ್ಯೆ.

ರಜೆ ಕಳೆಯಲು ಲಂಡನ್ ಗೆ ಹೋಗಿದ್ದ ಶಿಲ್ಪಾ ಅಲ್ಲಿ ಆರ್ಚರಿ ಕಲಿತಿದ್ದಾರೆ. ನಿಖರ ಗುರಿ ಇಡಲು ಪ್ರಯತ್ನಿಸಿದ್ದಾರೆ. ಬಿಲ್ಲುವಿದ್ಯೆ ತರಬೇತಿ ಪಡೆಯುವ ವಿಡಿಯೋವನ್ನು ಶಿಲ್ಪಾ ಶೆಟ್ಟಿ ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

 

ಕೇವಲ ಆರ್ಚರಿ ಮಾತ್ರವಲ್ಲ ಸೈಕ್ಲಿಂಗ್ ಬಗ್ಗೆ ಕೂಡ ಶಿಲ್ಪಾಗೆ ಎಲ್ಲಿಲ್ಲದ ಉತ್ಸಾಹವಿದೆ. ಲಂಡನ್ ನ ಔಟ್ ಡೋರ್ ಸೆಂಟರ್ ಗೆ ಬಂದಿದ್ದ ಶಿಲ್ಪಾ ಸೈಕಲ್ ಸವಾರಿ ಮಾಡಿದ್ರು. ಸ್ವಿಮ್ಮಿಂಗ್ ಕೂಡ ಮಾಡುವ ಮೂಲಕ ರಿಫ್ರೆಶ್ ಆಗಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...