alex Certify
ಕನ್ನಡ ದುನಿಯಾ       Mobile App
       

Kannada Duniya

ಪತಿಗೆ ಸುಂದರ ಗಿಫ್ಟ್ ನೀಡಿದ ಶಿಲ್ಪಾ ಶೆಟ್ಟಿ

22_11_2016-shilparajanniversary

ನಟಿ ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ಬಾಲಿವುಡ್ ನ ಜನಪ್ರಿಯ ಜೋಡಿಗಳಲ್ಲಿ ಒಂದು. ದಾಂಪತ್ಯ ಜೀವನಕ್ಕೆ ಕಾಲಿಟ್ಟು 7 ವರ್ಷ ಕಳೆದಿದೆ. ಮದುವೆ ಏಳನೇ ವಾರ್ಷಿಕೋತ್ಸವದ ಖುಷಿಯಲ್ಲಿದ್ದಾರೆ ಈ ಜೋಡಿ. ಈ ವೇಳೆ ಸಾಮಾಜಿಕ ಜಾಲತಾಣದ ಮೂಲಕ ಪತಿಗೆ ಸುಂದರ ಗಿಫ್ಟ್ ನೀಡಿದ್ದಾಳೆ ಶಿಲ್ಪಾ.

ಸಾಮಾಜಿಕ ಜಾಲತಾಣದಲ್ಲಿ ಶಿಲ್ಪಾ ಹಾಗೂ ರಾಜ್ ಕುಂದ್ರಾರ ಸುಂದರ ಫೋಟೋವೊಂದನ್ನು ಅಪ್ ಲೋಡ್ ಮಾಡಿರುವ ಶಿಲ್ಪಾ ಶೆಟ್ಟಿ ಪತಿಗೊಂದು ಪ್ರೀತಿಯ ಸಂದೇಶ ಕಳುಹಿಸಿದ್ದಾಳೆ. ”ಏಳು ವರ್ಷ! ವಾರ್ಷಿಕೋತ್ಸವದ ಶುಭಾಶಯಗಳು. ನಿಮ್ಮ ಹೃದಯದಲ್ಲಿ ನಾನು ಮನೆ ಮಾಡಿಕೊಂಡಿದ್ದೇನೆ. ವಿಶ್ವದ ಅತ್ಯಂತ ಅದೃಷ್ಟವಂತ ಮಹಿಳೆ” ಎಂದಿದ್ದಾಳೆ ಶಿಲ್ಪಾ.

ಶಿಲ್ಪಾಗೆ ರಾಜ್ ಕುಂದ್ರಾ ಶುಭಕೋರಿ ಸಂದೇಶ ರವಾನೆ ಮಾಡಿದ್ದಾರೆ. 2009, ನವೆಂಬರ್ 22 ರಂದು ಶಿಲ್ಪಾ ರಾಜ್ ಕುಂದ್ರಾ ಕೈ ಹಿಡಿದಿದ್ದಳು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...