alex Certify
ಕನ್ನಡ ದುನಿಯಾ       Mobile App
       

Kannada Duniya

ಧೋನಿ-ಯುವಿ ಆಟ ನೋಡಿ ಶಾರುಖ್ ಹೇಳಿದ್ದೇನು?

dhonii

ಕಟಕ್ ನ ಬಾರಾಬತಿ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ಎಂ.ಎಸ್. ಧೋನಿ ಹಾಗೂ ಯುವರಾಜ್ ಸಿಂಗ್ ಅಬ್ಬರಿಸಿದ್ದಾರೆ. ಯುವಿ ಹಾಗೂ ಧೋನಿ ಆಟಕ್ಕೆ ಕ್ರಿಕೆಟ್ ಪ್ರೇಮಿಗಳು ಫಿದಾ ಆಗಿದ್ದಾರೆ. ಬಾಲಿವುಡ್ ಕೂಡ ಈ ಆರ್ಭಟವನ್ನು ಮೆಚ್ಚಿ ಹೊಗಳ್ತಿದೆ.

ಬಾಲಿವುಡ್ ಬಾದ್ಶಾ ಶಾರುಖ್ ಖಾನ್ ಟ್ವಿಟರ್ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದು ನಿಜವಾಗಿಯೂ ಸಿಂಹಗಳ ಕಾಲ ಎಂದಿದ್ದಾರೆ ಶಾರುಖ್. ಯುವರಾಜ್ ಹಾಗೂ ಧೋನಿ ಒಟ್ಟಿಗೆ ಆಡ್ತಾ ಇರುವುದನ್ನು ನೋಡಲು ಖುಷಿಯಾಗುತ್ತದೆ ಎಂದಿದ್ದಾರೆ ಶಾರುಖ್.

ಸಿಂಹಗಳಿಗೂ ಒಂದು ಕಾಲವಿರುತ್ತೆ ಎಂಬ ಡೈಲಾಗ್ ಶಾರುಖ್ ಮುಂದಿನ ಚಿತ್ರ ‘ರಾಯಿಸ್’ ನಲ್ಲಿದೆ. ಈ ಚಿತ್ರದ ಡೈಲಾಗ್ ಪ್ರೋಮೋ ಕೂಡ ಬಿಡುಗಡೆಯಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...