alex Certify
ಕನ್ನಡ ದುನಿಯಾ       Mobile App
       

Kannada Duniya

ಅಜಯ್ ರಾವ್ -ಶಶಾಂಕ್ ಕಾಂಬಿನೇಷನ್ ನಲ್ಲಿ ಹೊಸ ಚಿತ್ರ

‘ಕೃಷ್ಣ’ ಅಜಯ್ ರಾವ್ ಹಾಗೂ ಶಶಾಂಕ್ ಕಾಂಬಿನೇಷನ್ ನಲ್ಲಿ ‘ತಾಯಿಗೆ ತಕ್ಕ ಮಗ’ ಮೂಡಿ ಬರ್ತಿದೆ. ಇದು ಅಜಯ್ ರಾವ್ ಅವರ 25 ನೇ ಚಿತ್ರವಾಗಿದೆ.

ಶಶಾಂಕ್ ಮತ್ತು ಅಜಯ್ ರಾವ್ ‘ಕೃಷ್ಣ’ ಸರಣಿಯಲ್ಲಿ ಯಶಸ್ವಿ ಚಿತ್ರಗಳನ್ನು ನೀಡಿದ್ದಾರೆ. ಇದೀಗ ‘ತಾಯಿಗೆ ತಕ್ಕ ಮಗ’ ಮೂಲಕ ಮತ್ತೆ ಸಿನಿರಸಿಕರನ್ನು ರಂಜಿಸಲು ಮುಂದಾಗಿದ್ದಾರೆ.

ಈ ಚಿತ್ರದಲ್ಲಿ ಸುಮಲತಾ ಅಂಬರೀಶ್, ಆಶಿಕಾ, ಅಚ್ಯುತ್ ಕುಮಾರ್ ಮೊದಲಾದವರು ಅಭಿನಯಿಸಿದ್ದಾರೆ. ಶಶಾಂಕ್ ಅವರು ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ವೇದ್ ಗುರು ನಿರ್ದೇಶಿಸಿದ್ದಾರೆ. ಮೊದಲು ರಘು ಕೋವಿ ನಿರ್ದೇಶಿಸಲಿದ್ದಾರೆ ಎನ್ನಲಾಗಿತ್ತು.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರೊಂದಿಗೆ ಶಶಾಂಕ್ ಚಿತ್ರ ಸೆಟ್ಟೇರಲಿದ್ದು, ಇದಕ್ಕಿಂತ ಮೊದಲೇ ‘ತಾಯಿಗೆ ತಕ್ಕ  ಮಗ’ ಮೂಡಿ ಬರಲಿದೆ. ಶೀಘ್ರವೇ ಚಿತ್ರೀಕರಣ ಆರಂಭವಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...