alex Certify
ಕನ್ನಡ ದುನಿಯಾ       Mobile App
       

Kannada Duniya

ಶಾರುಕ್ ಖಾನ್ ಬೆಸ್ಟ್ ಫ್ರೆಂಡ್ ಯಾರು ಗೊತ್ತಾ?

ಅಭಿನಯದ ಮೂಲಕ ಬಾಲಿವುಡ್ ಬಾದ್ ಶಾ ಎಂದೇ ಹೆಸರು ಪಡೆದವರು ಶಾರುಕ್ ಖಾನ್. ಕಿಂಗ್ ಖಾನ್ ಕೇವಲ ಉತ್ತಮ ನಟ ಮಾತ್ರ ಅಲ್ಲ  ಉತ್ತಮ ಅಪ್ಪ ಕೂಡ ಹೌದು.

ಈ ವಿಷಯ ಅನೇಕರಿಗೆ ತಿಳಿದಿಲ್ಲ. ಕೆಲಸದಲ್ಲಿ ಬಿಡುವು ಸಿಕ್ಕಾಗೆಲ್ಲ ತಮ್ಮ ಮಕ್ಕಳೊಂದಿಗೆ ಸಮಯ ಕಳೆಯುತ್ತಾರೆ ಶಾರುಕ್ ಖಾನ್. ಮೂರು ಮಕ್ಕಳೇ ಅವರಿಗೆ ಬೆಸ್ಟ್ ಫ್ರೆಂಡಂತೆ.

ತನ್ನ ಮೂರು ಮಕ್ಕಳಾದ ಆರ್ಯನ್, ಸುಹಾನಾ, ಅಬರಾಮ್ ತನ್ನ ಬೆಸ್ಟ್ ಫ್ರೆಂಡ್ ಎಂದಿದ್ದಾರೆ ಕಿಂಗ್ ಖಾನ್. ಸಮಯ ಸಿಕ್ಕಾಗೆಲ್ಲ ಮಕ್ಕಳ ಜೊತೆ ಮಜಾ ಮಾಡ್ತಾರಂತೆ ಖಾನ್. ಮಕ್ಕಳ ಜೊತೆ ಮಕ್ಕಳಾಗಿರುತ್ತಾರಂತೆ.

ಅಪ್ಪನ ಬದಲು ಫ್ರೆಂಡ್ ಹಾಗೆ ವರ್ತಿಸುವ ಶಾರುಕ್ ರನ್ನು ಅವರ ಮಕ್ಕಳು ಕೂಡ ಗೆಳೆಯನಂತೆ ಟ್ರೀಟ್ ಮಾಡ್ತಾರಂತೆ. ಮಕ್ಕಳ ತಪ್ಪುಗಳಿಗೆ ಶಿಕ್ಷೆ ಕೂಡ ನೀಡುತ್ತೇನೆ ಎಂದಿದ್ದಾರೆ ಶಾರುಕ್ ಖಾನ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...