alex Certify
ಕನ್ನಡ ದುನಿಯಾ       Mobile App
       

Kannada Duniya

ಶಾರುಕ್ ಖಾನ್ ಗೆ ಸ್ವಂತ ವಿಮಾನ ಕೊಳ್ಳುವ ಆಸೆ ಇತ್ತಂತೆ, ಆದರೆ….

ShahRukhKhan_AFP_18June

ದುಬಾರಿ ಬೆಲೆಯ ಕಾರು, ಬೈಕ್ ತೆಗೆದುಕೊಳ್ಳುವ ಆಸೆ ಇರುವುದು ಸರ್ವೇ ಸಾಮಾನ್ಯ. ಆದರೆ ಬಾಲಿವುಡ್ ನಟ ಶಾರೂಕ್ ಖಾನ್ ಗೆ ಸ್ವಂತ ವಿಮಾನ ಖರೀದಿ ಮಾಡುವ ಆಸೆಯಿತ್ತಂತೆ. ಇದನ್ನು ಈ ಹಿಂದೆ ಅವರೇ ಹೇಳಿಕೊಂಡಿದ್ದರು.

ನಾನು ಸಿನಿಮಾದಲ್ಲಿ ಸಾಕಷ್ಟು ವಿಮಾನಗಳ ಹಾರಾಟ ನಡೆಸಿದ್ದು, ಆದರೆ ನಿಜ ಜೀವನದಲ್ಲಿ ಸ್ವಂತ ವಿಮಾನ ಕೊಂಡುಕೊಳ್ಳಬೇಕು ಎಂದು ಹಲವು ವರ್ಷದಿಂದ ಕಾಯುತ್ತಿದ್ದೇನೆ. ಆದರೆ ಅಷ್ಟೊಂದು ಹಣ ನನ್ನಲ್ಲಿಲ್ಲ ಎಂದಿದ್ದರು.

ಅಷ್ಟೇ ಅಲ್ಲ, ತಾವು ದುಡಿದ ಹಣವೆಲ್ಲಾ ಸಿನಿಮಾಕ್ಕೆ ವಿನಿಯೋಗಿಸುತ್ತಿದ್ದು, ಹೀಗಾಗಿ ಇನ್ನೂ ನನಗೆ ವಿಮಾನ ಕೊಂಡುಕೊಳ್ಳಲು ಆಗಲಿಲ್ಲ. ಹಾಗಾಗಿ ಸ್ವಂತ ವಿಮಾನವನ್ನು ಖರೀದಿಸುವ ದಿನ ಯಾವಾಗ ಬರುತ್ತದೆ ಎಂಬುದನ್ನು ಕಾಯುತ್ತಿದ್ದೇನೆ ಎಂದಿದ್ದ ಅವರ ಬಳಿ ಈಗ ಸಾಕಷ್ಟು ಹಣವಿದ್ದು, ಈಗಲಾದರೂ ಸ್ವಂತ ವಿಮಾನ ಖರೀದಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...