alex Certify
ಕನ್ನಡ ದುನಿಯಾ       Mobile App
       

Kannada Duniya

ವಿಶ್ವದಾಖಲೆ ಬರೆದ ಶಕೀರಾ ಸಾಂಗ್

arge

ಹಾಲಿವುಡ್ ಪಾಪ್ ಸಿಂಗರ್ ಶಕೀರಾ ಯಾರಿಗೆ ಗೊತ್ತಿಲ್ಲ. ತಮ್ಮ ಸ್ಟೈಲ್ ಹಾಗೂ ಹಾಡಿನಿಂದ ಕೋಟ್ಯಾಂತರ ಅಭಿಮಾನಿಗಳ ಮನಕದ್ದಿದ್ದಾರೆ. ಈಗ ಇವರ ಹಾಡೊಂದು ವಿಶ್ವ ದಾಖಲೆ ಬರೆದಿದೆ.

2010 ರ ಫಿಫಾ ವಿಶ್ವಕಪ್ ಥೀಮ್ ಸಾಂಗ್ ‘ವಾಕಾ ವಾಕಾ’ ವಿಶ್ವ ದಾಖಲೆ ಬರೆದ ಹಾಡು. ಯಸ್ ಈ ಹಾಡನ್ನು ಯುಟ್ಯೂಬ್ ನಲ್ಲಿ ಶತಕೋಟಿಗೂ ಹೆಚ್ಚು  ಜನ ವೀಕ್ಷಿಸಿದ್ದಾರೆ. ಈ ಮೂಲಕ ಇಷ್ಟು ವೀಕ್ಷಕರನ್ನು ಹೊಂದಿರುವ ಲ್ಯಾಟಿನ್ ಅಮೆರಿಕಾದ ಮೂರನೆ ಕಲಾವಿದೆ ಎಂಬ ಹೆಗ್ಗಳಿಕೆಗೆ ಶಕೀರಾ ಪಾತ್ರರಾಗಿದ್ದಾರೆ. ಬ್ರೂನೋ ಮಾರ್ಸ್, ಮಾರ್ಕ್ ರಾನ್ಸನ್ ಮತ್ತು ಎನ್ರಿಕೆ ಇಗ್ಲೇಷಿಯಸ್ ಈ ಸಾಧನೆಗೈದವರ ಪಟ್ಟಿಯಲ್ಲಿದ್ದಾರೆ.

ಟ್ವಿಟರ್ ಮೂಲಕ ಶಕೀರಾ ತನ್ನ ಖುಷಿ ಹಂಚಿಕೊಂಡಿದ್ದಾರೆ. ವಾಹ್ ! ವಾಕಾ ವಾಕಾ ಹಾಡನ್ನು ಶತಕೋಟಿ ಜನ ವೀಕ್ಷಿಸಿದ್ದಾರೆ. ಈ ಹಾಡು ಮತ್ತು ವಿಡಿಯೋ ನನ್ನ ಜಗತ್ತನ್ನು ಬದಲಿಸಿದೆ ಎಂದಿದ್ದಾರೆ.

ನೀವೂ ಇನ್ನೊಮ್ಮೆ ವಿಡಿಯೋ ನೋಡಿ ಎಂಜಾಯ್ ಮಾಡಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...