alex Certify
ಕನ್ನಡ ದುನಿಯಾ       Mobile App
       

Kannada Duniya

ಡಿಸೆಂಬರ್ ನಲ್ಲಿ ಬರಲಿದೆ ಶ್ರೀದೇವಿ ಅಭಿನಯದ ಕೊನೆ ಚಿತ್ರ

ಸಿನಿಮಾ ಪ್ರಿಯರಿಗೆ ಇಂದು ದುಃಖಕರ ದಿನ. ಅವರ ನೆಚ್ಚಿನ ತಾರೆ, ಬಾಲಿವುಡ್ ನಟಿ ಶ್ರೀದೇವಿ ಇಹಲೋಕ ತ್ಯಜಿಸಿದ್ದಾರೆ. ಮೆಚ್ಚಿನ ಚಾಂದನಿ ಕಳೆದುಕೊಂಡಿರುವ ಅಭಿಮಾನಿಗಳಿಗೆ ಇನ್ಮುಂದೆ ಬೆಳ್ಳಿ ಪರದೆ ಮೇಲೆ ಶ್ರೀದೇವಿ ನೋಡಲು ಒಂದೇ ಒಂದು ಅವಕಾಶವಿದೆ.

ಡಿಸೆಂಬರ್ ನಲ್ಲಿ ಶ್ರೀದೇವಿಯನ್ನು ಅಭಿಮಾನಿಗಳು ದೊಡ್ಡ ಪರದೆ ಮೇಲೆ ನೋಡಬಹುದಾಗಿದೆ. ಶ್ರೀದೇವಿ, ಶಾರುಕ್ ಖಾನ್ ಅಭಿನಯದ ಝೀರೋದಲ್ಲಿ ನಟಿಸಿದ್ದರು. ಝೀರೋ ಶ್ರೀದೇವಿ ಅಭಿನಯದ ಕೊನೆಯ ಚಿತ್ರ. ಚಿತ್ರದಲ್ಲಿ ತಮ್ಮದೆ ಪಾತ್ರದಲ್ಲಿ ಮಿಂಚಿದ್ದಾರೆ ಶ್ರೀದೇವಿ.

ಝೀರೋ ಚಿತ್ರದಲ್ಲಿ ಶಾರುಕ್ ಹಾಗೂ ಆಲಿಯಾ ಭಟ್ ಮತ್ತು ಕರಿಷ್ಮಾ ನಟಿಸಿದ್ದಾರೆ. ಪಾರ್ಟಿಯೊಂದರಲ್ಲಿ ನಟಿ ಶ್ರೀದೇವಿ ತಮ್ಮದೇ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಡಿಸೆಂಬರ್ ನಲ್ಲಿ ಈ ಚಿತ್ರ ತೆರೆಗೆ ಬರಲಿದೆ. 1997ರಲ್ಲಿ ಜುದಾಯಿ ಚಿತ್ರದ ನಂತ್ರ ಸುದೀರ್ಘ ವಿರಾಮದಲ್ಲಿದ್ದ ಶ್ರೀದೇವಿ ‘ಇಂಗ್ಲೀಷ್ ವಿಂಗ್ಲೀಷ್’ ಚಿತ್ರದ ಮೂಲಕ 2012ರಲ್ಲಿ ಮತ್ತೆ ಪರದೆ ಮೇಲೆ ಕಾಣಿಸಿಕೊಂಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...