alex Certify
ಕನ್ನಡ ದುನಿಯಾ       Mobile App
       

Kannada Duniya

ಕಿಸ್ ಅಂದ್ರೆ ಶಾರುಖ್ ಮಕ್ಕಳಿಗೇಕೆ ಭಯ ಗೊತ್ತಾ?

srk-3

ನಟ ಶಾರುಖ್ ಖಾನ್ ಮಕ್ಕಳಾದ ಆರ್ಯನ್ ಹಾಗೂ ಸುಹಾನಾಗೆ ಕಿಸ್ ಅಂದ್ರೆ ಭಯ ಶುರುವಾಗಿದೆ. ಇದಕ್ಕೆ ಕಾರಣ ಸಂದರ್ಶನಗಳಲ್ಲಿ ಶಾರುಖ್ ಹಾಕೋ ಬೆದರಿಕೆ. ಮಗಳು ಸುಹಾನಾಗೆ ಯಾವುದಾದ್ರೂ ಹುಡುಗ ಮುತ್ತಿಟ್ರೆ ಅವನ ತುಟಿಯನ್ನೇ ಸೀಳಿಬಿಡ್ತೀನಿ ಅಂತಾ ಕಿಂಗ್ ಖಾನ್ ಹೇಳಿದ್ರು.

ಈಗ ಮಗ ಆರ್ಯನ್ ಯಾವುದಾದ್ರೂ ಹುಡುಗಿಗೆ ಚುಂಬಿಸಿದ್ರೆ ಆತನ ತುಟಿಯನ್ನೂ ಸೀಳಿಬಿಡ್ತೀನಿ ಅಂತಾ ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಬಾಲಿವುಡ್ ಬಾದ್ ಶಾ, ಫನ್ನಿ ಪ್ರಶ್ನೆಗೆ ತಮಾಷೆಯಾಗೇ ಉತ್ತರಿಸಿದ್ದಾರೆ.

ಇದೇ ಕಾರಣಕ್ಕೆ ಶಾರುಖ್ ಸಂದರ್ಶನಗಳು ಬೋರಿಂಗ್ ಆಗಿರುವುದಿಲ್ಲ. ಜೋಕ್, ಫಿಲಾಸಫಿ ಎಲ್ಲವೂ ಅದರಲ್ಲಿರುತ್ತವೆ. ಮಕ್ಕಳ ಬಗ್ಗೆ ಶಾರುಖ್ ಸಿಕ್ಕಾಪಟ್ಟೆ ಪ್ರೊಟೆಕ್ಟಿವ್ ಅನ್ನೋದು ಎಲ್ರಿಗೂ ಗೊತ್ತು. ಅದರ ಜೊತೆಜೊತೆಗೆ ಮಹಿಳೆಯರ ಬಗ್ಗೆ ಅವರಿಗಿರುವ ಗೌರವ ಕೂಡ ವ್ಯಕ್ತವಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...