alex Certify
ಕನ್ನಡ ದುನಿಯಾ       Mobile App
       

Kannada Duniya

ರೆಸ್ಟೋರೆಂಟ್ ತೆರೆಯುವ ಕನಸು ಕಾಣ್ತಿದ್ದಾರೆ ಶಾರುಕ್

shahrukh-1_l2ky4l4

ಎಲ್ಲರೂ ಕನಸು ಕಾಣ್ತಾರೆ. ಆದ್ರೆ ಅದನ್ನು ನನಸು ಮಾಡೋರು ಬೆರಳೆಣಿಕೆಯಷ್ಟು ಮಂದಿ ಮಾತ್ರ. ದೊಡ್ಡ ಸ್ಟಾರ್ ಆಗಿ ಹೆಸರು ಮಾಡಬೇಕೆಂದು ಶಾರುಕ್ ಖಾನ್ ಕನಸು ಕಂಡಿದ್ದರು. ಅದು ನನಸಾಗಿದೆ. ಈಗ ಮತ್ತೊಂದು ಕನಸಿನ ಕುದುರೆ ಏರಲು ಹೊರಟಿದ್ದಾರೆ ಶಾರುಕ್.

ಸ್ವಂತ ರೆಸ್ಟೋರೆಂಟ್ ತೆರೆಯಬೇಕೆಂಬ ಆಸೆ ಶಾರುಕ್ ಗಿದೆಯಂತೆ. ಆ ರೆಸ್ಟೋರೆಂಟ್ ನಲ್ಲಿ ಇಟಾಲಿಯನ್ ಫುಡ್ ಸಿಗಬೇಕು ಹಾಗೆ ಬಂದ ಅತಿಥಿಗಳಿಗೆ ತಾವೇ ಸರ್ವ್ ಮಾಡಬೇಕಂತೆ. ಇದು ಈಗಿನ ಆಸೆಯಲ್ಲ. ಆರಂಭದಿಂದಲೂ ಇದೆ ಎಂದಿದ್ದಾರೆ ಶಾರುಕ್. ಇಷ್ಟೇ ಅಲ್ಲ ರೆಸ್ಟೋರೆಂಟ್ ನಲ್ಲಿ ಇಟಾಲಿಯನ್ ಫುಡ್ ತಾನೇ ತಯಾರಿಸುವ ಆಸೆಯೂ ಇದೆ. ಇಟಾಲಿಯನ್ ಆಹಾರ ಸಿದ್ಧಪಡಿಸಿ ಬಂದ ಜನರಿಗೆ ಬಡಿಸುವ ಆಸೆ ಇದೆ ಎಂದು ಸ್ವತಃ ಶಾರುಕ್ ಹೇಳಿಕೊಂಡಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...