alex Certify
ಕನ್ನಡ ದುನಿಯಾ       Mobile App
       

Kannada Duniya

ಕಣ್ತಪ್ಪಿ ಖಾಸಗಿ ಫೋಟೋ ಪೋಸ್ಟ್ ಮಾಡಿದ ಶಾರುಕ್

ಬಾಲಿವುಡ್ ಬಾದ್ ಶಾ ಶಾರುಕ್ ಖಾನ್ ಚಿತ್ರದ ಮೂಲಕವೊಂದೇ ಅಲ್ಲ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಶಾರುಕ್ ಸಕ್ರಿಯವಾಗಿದ್ದಾರೆ. ಶಾರುಕ್ ಆಗಾಗ ತಮ್ಮ ಹಾಗೂ ಅಬ್ರಾಮ್ ಫೋಟೋಗಳನ್ನು ಹಾಕಿ ಅಭಿಮಾನಿಗಳ ಮೆಚ್ಚುಗೆ ಗಳಿಸ್ತಾರೆ.

ಅಭಿಮಾನಿಗಳ ಜೊತೆ ಫೋಟೋ ಹಂಚಿಕೊಳ್ಳುವ ಭರದಲ್ಲಿ ಶಾರುಕ್ ಖಾನ್ ರ ಕೆಲ ಖಾಸಗಿ ಫೋಟೋಗಳು ಟ್ವೀಟರ್ ಗೆ ಅಪ್ಲೋಡ್ ಆಗಿದ್ದವು. ಕೆಲ ಸಮಯದಲ್ಲಿಯೇ ಇದು ಶಾರುಕ್ ಗೆ ಗೊತ್ತಾಗಿದ್ದು ತಕ್ಷಣ ಫೋಟೋ ಡಿಲಿಟ್ ಮಾಡಿದ್ದಾರೆ. ಇದ್ರಲ್ಲಿ ಅಬ್ರಾಮ್ ನ ಕೆಲ ಫೋಟೋಗಳಿದ್ದವು.

ಸದ್ಯ ಶಾರುಕ್ ಕೋಲ್ಕತ್ತಾದಲ್ಲಿ ನಡೆದ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಮಮತಾ ಬ್ಯಾನರ್ಜಿಯನ್ನು ಭೇಟಿಯಾಗಿದ್ದರು. ಈ ಎಲ್ಲ ಫೋಟೋಗಳನ್ನು ಶಾರುಕ್ ಟ್ವೀಟರ್ ಗೆ ಹಾಕಿದ್ದಾರೆ. ಈ ವೇಳೆ ಅಪ್ಪಿತಪ್ಪಿ ಖಾಸಗಿ ಫೋಟೋ ಪೋಸ್ಟ್ ಆಗಿದೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...