alex Certify
ಕನ್ನಡ ದುನಿಯಾ       Mobile App
       

Kannada Duniya

ಹೇಗಿದ್ದಾಳೆ ನೋಡಿ ಶಾಹಿದ್ ಕಪೂರ್ ಪುತ್ರಿ ಮಿಶಾ….

shahid

ಕಳೆದ ಆಗಸ್ಟ್ ನಲ್ಲಿ ನಟ ಶಾಹಿದ್ ಕಪೂರ್ ಹಾಗೂ ಮೀರಾ ದಂಪತಿಗೆ ಹೆಣ್ಣು ಮಗುವಾಗಿತ್ತು. ಇದುವರೆಗೂ ಮಗಳು ಮಿಶಾ ಬಗೆಗಿನ ಕುತೂಹಲವನ್ನು ಶಾಹಿದ್ ಬಿಟ್ಟುಕೊಟ್ಟಿಲ್ಲ. ಆಕೆಯ ಫೋಟೋ ತೆಗೆಯಲು ಮಾಧ್ಯಮದವರಿಗೂ ಅವಕಾಶ ಕೊಟ್ಟಿಲ್ಲ.

ಎಲ್ಲಿಗೇ ಹೋದ್ರೂ ಶಾಹಿದ್ ಹಾಗೂ ಮೀರಾ ಮಗಳ ಮುಖವನ್ನು ಫುಲ್ ಕವರ್ ಮಾಡಿಕೊಂಡೇ ಹೋಗ್ತಾರೆ. ಕೆಲದಿನಗಳ ಹಿಂದಷ್ಟೆ ಮಗಳ ಮುದ್ದಾದ ಪಾದಗಳ ಫೋಟೋವನ್ನು ಶಾಹಿದ್ ಇನ್ ಸ್ಟಾಗ್ರಾಮ್ ನಲ್ಲಿ ಹಾಕಿದ್ದರು. ಇದೀಗ ಅಪ್ಪ-ಮಗಳು ಸಮುದ್ರ ಕಿನಾರೆಯಲ್ಲಿ ಸೂರ್ಯಾಸ್ತವನ್ನು ಎಂಜಾಯ್ ಮಾಡ್ತಾ ಇರೋ ಫೋಟೋ ಒಂದನ್ನು ಶಾಹಿದ್ ಅಪ್ ಲೋಡ್ ಮಾಡಿದ್ದಾರೆ.

shahid-1

ಶಾಹಿದ್ ಸೆಲ್ಫಿ ಕ್ಲಿಕ್ಕಿಸ್ತಾ ಇದ್ರೆ ಮಗಳು ಮಿಶಾ ಅದನ್ನೇ ಕುತೂಹಲದಿಂದ ನೋಡ್ತಿದ್ದಾಳೆ. ಆದ್ರೆ ಇದರಲ್ಲೂ ಪುಟಾಣಿಯ ಮುಖ ಸ್ಪಷ್ಟವಾಗಿ ಕಾಣದಂತೆ ಶಾಹಿದ್ ಎಚ್ಚರಿಕೆ ವಹಿಸಿದ್ದಾರೆ. ಅದ್ಯಾವಾಗ ಮಿಶಾಳ ಮುಖದರ್ಶನವಾಗುತ್ತೋ ಎನ್ನುತ್ತಿದ್ದಾರೆ ಅಭಿಮಾನಿಗಳು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...