alex Certify
ಕನ್ನಡ ದುನಿಯಾ       Mobile App
       

Kannada Duniya

ಈ ನಟನ ಶರ್ಟ್ ಲೆಸ್ ಫೋಟೋ ನೋಡಿ ಬೆರಗಾಗಿದ್ದಾರೆ ಫ್ಯಾನ್ಸ್!

shahid

ನಟ ಶಾಹಿದ್ ಕಪೂರ್ ಹುಡುಗಿಯರ ಪಾಲಿಗೆ ಚಾಕಲೇಟ್ ಹೀರೋ ಆಗಿದ್ರು. ಶಾಹಿದ್ ಸಖತ್ ಕ್ಯೂಟ್ ಅಂತಾನೇ ಎಲ್ರೂ ಇಷ್ಟಪಡ್ತಾರೆ. ಆದ್ರೆ ಈಗ ಅವರ ನ್ಯೂ ಲುಕ್ ನೋಡಿದ್ರೆ ಅಭಿಮಾನಿಗಳು ಫಿದಾ ಆಗೋದು ಗ್ಯಾರಂಟಿ.

ಟ್ವಿಟ್ಟರ್ ನಲ್ಲಿ ತಮ್ಮ ಪ್ರೊಫೈಲ್ ಫೋಟೋವನ್ನು ಶಾಹಿದ್ ಚೇಂಜ್ ಮಾಡಿದ್ದಾರೆ. ಶರ್ಟ್ ಲೆಸ್ ಆಗಿ ಕಾಣಿಸಿಕೊಂಡಿದ್ದಾನೆ. ಕಟ್ಟುಮಸ್ತಾದ ದೇಹವನ್ನು ಪ್ರದರ್ಶಿಸಿದ್ದಾರೆ. ನೆಲದ ಮೇಲೆ ಮಲಗಿರುವ ಈ ಬ್ಲಾಕ್ & ವೈಟ್ ಫೋಟೋದಲ್ಲಿ ಶಾಹಿದ್ ಸಿಕ್ಸ್ ಪ್ಯಾಕ್ ಬಾಡಿ ಮಸ್ತಾಗಿ ಕಾಣ್ತಿದೆ.

ಸದ್ಯ ಪತ್ನಿ ಮೀರಾ ಹಾಗೂ ಮಗಳು ಮಿಶಾ ಜೊತೆಗೆ ಲಂಡನ್ ಪ್ರವಾಸದಲ್ಲಿರೋ ಶಾಹಿದ್, ತಮ್ಮ ಹ್ಯಾಂಡ್ಸಮ್ ಲುಕ್ ನ ಹೊಸ ಫೋಟೋ ಅಪ್ಲೋಡ್ ಮಾಡಿದ್ದಾರೆ. ಶಾಹಿದ್ ಅಭಿನಯದ ಪದ್ಮಾವತಿ ಚಿತ್ರ ನವೆಂಬರ್ 17ರಂದು ತೆರೆಗೆ ಬರುವ ಸಾಧ್ಯತೆ ಇದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...